/newsfirstlive-kannada/media/media_files/2025/08/17/asiya-firdose-2025-08-17-15-05-03.jpg)
ಕನ್ನಡ ಕಿರುತೆರೆಯಲ್ಲಿ ಶ್ರಾವಣಿ ಸುಬ್ರಮಣ್ಯ ವೀಕ್ಷಕರ ಮೆಚ್ಚಿನ ಸೀರಿಯಲ್ ಆಗಿ ಹೊರ ಹೊಮ್ಮುತ್ತಿದೆ. ಸೀರಿಯಲ್​ ಕಥೆ, ಅಪ್ಪ, ಮಗಳ ಬಾಂಧವ್ಯ, ಗೆಳೆತನ ಹೀಗೆ ಸಾಲು ಸಾಲು ವಿಚಾರಗಳು ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದೆ. ಇದೇ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದಾರೆ ಈ ನಟಿ.
ಇದನ್ನೂ ಓದಿ:ಡಿವೋರ್ಸ್​ ಬಗ್ಗೆ ಪತ್ರ ಬರೆದು ಅಜಯ್ ರಾವ್ ಮನವಿ.. ಏನು ಹೇಳಿದರು?
/filters:format(webp)/newsfirstlive-kannada/media/media_files/2025/08/17/asiya-firdose1-2025-08-17-15-18-33.jpg)
ಹೌದು, ಶ್ರಾವಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ ನಟಿ ಆಸಿಯಾ ಫಿರ್ದೋಸ್. ಸೀರಿಯಲ್‌ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಈ ಚೆಲುವೆ ರಿಯಲ್ ಲೈಫ್‌ನಲ್ಲಿ ಮಾಡ್ರನ್ ಆಗಿದ್ದಾರೆ. ಆಸಿಯಾ ಫಿರ್ದೋಸ್ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಆದ್ರೆ ಇದೀಗ ನಟಿ ಆಸಿಯಾ ಫಿರ್ದೋಸ್ ಬಾಲಿವುಡ್​ ಬ್ಯೂಟಿಯಂತೆ ಕಂಗೊಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/08/17/asiya-firdose2-2025-08-17-15-18-33.jpg)
ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನಟಿ ಆಸಿಯಾ ಫಿರ್ದೋಸ್ ಸೇಮ್​ ಬಾಲಿವುಡ್​ ಬ್ಯೂಟಿಯಂತೆ ಮಿಂಚಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ನಟಿ ಆಸಿಯಾ ಫಿರ್ದೋಸ್ ಅಂದಕ್ಕೆ ಫಿದಾ ಆಗಿದ್ದಾರೆ. ಕಣ್ಣಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us