/newsfirstlive-kannada/media/media_files/2025/08/15/deepa-katte-2025-08-15-20-38-29.jpg)
/newsfirstlive-kannada/media/media_files/2025/08/15/deepa-katte-6-2025-08-15-20-37-09.jpg)
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ನಟಿಸುತ್ತಿರೋ ನಟಿ ದೀಪಾ ಕಟ್ಟೆ ಸಖತ್ ಬ್ಯುಸಿಯಾಗಿದ್ದಾರೆ.
/newsfirstlive-kannada/media/media_files/2025/08/15/deepa-katte-5-2025-08-15-20-37-09.jpg)
ಪತಿ ರಕ್ಷಿತ್ ಜೊತೆಗೆ ಕನ್ನಡ ಕಿರುತೆರೆ ನಟಿ ದೀಪಾ ಕಟ್ಟೆ ದೇಶ ವಿದೇಶ ಸುತ್ತುತ್ತಿದ್ದಾರೆ.
/newsfirstlive-kannada/media/media_files/2025/08/15/deepa-katte-1-2025-08-15-20-37-09.jpg)
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿರುವ ದೀಪಾ ಕಟ್ಟೆ ಅವರು ಪತಿ ಜೊತೆಗೆ ಜಪಾನ್ ಮೌಂಟ್ ಫ್ಯೂಜಿ ಪ್ರವಾಸಕ್ಕೆ ಹೋಗಿದ್ದಾರೆ.
/newsfirstlive-kannada/media/media_files/2025/08/15/deepa-katte-3-2025-08-15-20-37-09.jpg)
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/08/15/deepa-katte-2025-08-15-20-37-09.jpg)
ಕಳೆದ ವರ್ಷ ಈ ಜೋಡಿ ಉಜಿರೆಯಲ್ಲಿ ಮದುವೆ ಆಗಿತ್ತು. ಮದುವೆಗೂ ಮುನ್ನ ಇವರಿಬ್ಬರಿಗೂ 6 ವರ್ಷಗಳ ಪರಿಚಯ ಇತ್ತು.
/newsfirstlive-kannada/media/media_files/2025/08/15/deepa-katte-2-2025-08-15-20-37-09.jpg)
ಮೂಲತಃ ಸಾಫ್ಟ್ವೇರ್ ಉದ್ಯೋಗಿಯಾಗಿರುವ ದೀಪಾ ಕಟ್ಟೆ ಅವರು ರಕ್ಷಿತ್ ಜೊತೆ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿದ್ದರು.
/newsfirstlive-kannada/media/media_files/2025/08/15/deepa-katte-4-2025-08-15-20-37-09.jpg)
ಆ ಬಳಿಕ ಇವರಿಬ್ಬರು ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಿದರು. ಅಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿತ್ತು. ಆ ನಂತರ ಇವರು ಕುಟುಂಬದ ಒಪ್ಪಿಗೆ ಪಡೆದು ಮದುವೆ ಆದರು.
/newsfirstlive-kannada/media/media_files/2025/08/15/deepa-katte-8-2025-08-15-20-37-09.jpg)
ಮಿಥುನ ರಾಶಿ ಧಾರಾವಾಹಿಯಲ್ಲಿಯೂ ದೀಪಾ ಕಟ್ಟೆ ಅವರು ನಾಯಕನ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು.
/newsfirstlive-kannada/media/media_files/2025/08/15/deepa-katte-2025-08-15-20-36-45.jpg)
ಸದ್ಯ ನಟಿ ದೀಪಾ ಕಟ್ಟೆ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.