/newsfirstlive-kannada/media/media_files/2025/08/03/darshini-delta-nagraj-2025-08-03-15-57-52.jpg)
Darshini Delta Nagraj: instagram
/newsfirstlive-kannada/media/media_files/2025/08/03/darshini-delta-nagraj-1-2025-08-03-16-05-39.jpg)
ವಿಭಿನ್ನವಾದ ಲವ್ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು, ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡು ಮುನ್ನುಗ್ಗುತ್ತಿತ್ತು.
/newsfirstlive-kannada/media/media_files/2025/08/03/darshini-delta-nagraj-2-2025-08-03-16-05-39.jpg)
ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿರೋ ನಟಿ ದೀಪಿಕಾ ಅವರು ರೆಬೆಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj3-2025-08-03-16-05-39.jpg)
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಮಾಧವನ ಸೊಸೆಯಾಗಿ ದೀಪಿಕಾ ಪಾತ್ರದಲ್ಲಿ ದರ್ಶಿನಿ ಡೆಲ್ಟಾ ನಾಗರಾಜ್ ನಟಿಸುತ್ತಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj4-2025-08-03-16-05-39.jpg)
ಮೊದ ಮೊದಲು ದರ್ಶಿನಿ ಡೆಲ್ಟಾ ನಾಗರಾಜ್ ವಿಲನ್ ಕ್ಯಾರೆಕ್ಟರ್ನಲ್ಲಿ ನಟಿಸುತ್ತಿದ್ದರು. ಇದೀಗ ಸೀರಿಯಲ್ನಲ್ಲಿ ದೀಪಿಕಾ ಒಳ್ಳೆಯವಳಾಗಿದ್ದಾಳೆ.
/newsfirstlive-kannada/media/media_files/2025/08/03/darshini-delta-nagraj5-2025-08-03-16-05-39.jpg)
ದರ್ಶಿನಿ ಡೆಲ್ಟಾ ನಾಗರಾಜ್ ನಟಿಯಾಗೋ ಮೊದಲು ಮಾಡೆಲ್ ಆಗಿದ್ದರು. ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj6-2025-08-03-16-05-39.jpg)
ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ ಸಖತ್ ಸದ್ದು ಮಾಡಿತ್ತು. ಬಳಿಕ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj7-2025-08-03-16-05-39.jpg)
ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಈಗ ಬ್ಲಾಕ್ ಟು ಬ್ಲಾಕ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj8-2025-08-03-16-05-39.jpg)
ಇದೇ ಫೋಟೋಗಳನ್ನು ನಟಿ ದರ್ಶಿನಿ ಡೆಲ್ಟಾ ನಾಗರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj-9-2025-08-03-16-05-39.jpg)
ಭಿನ್ನ ವಿಭಿನ್ನವಾಗಿ ಫೋಟೋಗಳಿಗೆ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಕ್ಯಾಟ್ ವಾಕ್ ಮಾಡಿದ್ದಾರೆ.
/newsfirstlive-kannada/media/media_files/2025/08/03/darshini-delta-nagraj-10-2025-08-03-16-05-39.jpg)
ಇನ್ನೂ, ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತಿದ್ದು, ಫೋಟೋದಲ್ಲಿ ನಟಿಯ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.