/newsfirstlive-kannada/media/media_files/2025/09/17/shravani-subramanya-5-2025-09-17-13-18-12.jpg)
/newsfirstlive-kannada/media/media_files/2025/09/17/shravani-subramanya-3-2025-09-17-13-18-50.jpg)
ಶ್ರಾವಣಿ ಸುಬ್ರಮಣ್ಯ ಪ್ರೀತಿಯ ಮೇರವಣಿಗೆಗೆ ದಾಂಪತ್ಯದ ನಂಟು ಶುರುವಾಗಿದೆ. ಸಾಕಷ್ಟು ಅಡೆತಡೆಗಳ ನಡುವೆ ಶ್ರಾವಣಿ ಕೊನೆಗೆ ಸುಬ್ಬು ಮನಸ್ಸು ಗೆದ್ದು ಅಧಿಕೃತವಾಗಿ ಸುಬ್ಬು ಪತ್ನಿಯಾಗಿದ್ದಾಳೆ.
/newsfirstlive-kannada/media/media_files/2025/09/17/shravani-subramanya-7-2025-09-17-13-19-11.jpg)
ಜನ ಮೆಚ್ಚಿದ ಜೋಡಿ ಶ್ರಾವಣಿ ಸುಬ್ರಮಣ್ಯ ಮದುವೆ ಯಾವಾಗಪ್ಪ ಆಗುತ್ತೆ ಅಂತ ಕಾಯ್ತಾಯಿದ್ದ ವೀಕ್ಷಕರ ಮನ ತಣಿಸಿದೆ ಮದುವೆ ಸಂಚಿಕೆಗಳು. ತೆರೆಮೇಲಿನ ಸಡಗರ.. ಸಂಭ್ರಮ.. ಫೈಟು.. ಕಣ್ಣೀರು ನೀವು ನೋಡಿಯೇ ಇರ್ತೀರಾ. ತೆರೆ ಹಿಂದೆ ಏನೇನಾಯ್ತು ಅನ್ನೋದ್ರ ಮೇಕಿಂಗ್ ದೃಶ್ಯಗಳು ಇವಾಗಿವೆ.
/newsfirstlive-kannada/media/media_files/2025/09/17/shravani-subramanya-6-2025-09-17-13-19-29.jpg)
ಇನ್ನು ಇದಕ್ಕೂ ಮೊದಲು ಸುಬ್ಬುಗೆ ಶ್ರಾವಣಿ ಮೇಲೆ ಇರೋದು ಪ್ರೀತಿನಾ? ಸ್ನೇಹಾನಾ ಎಂಬುದನ್ನ ತಿಳಿಸೋಕೆ ಸ್ಪೆಷಲ್ ಸಂಚಿಕೆ ಮಾಡಿದ್ರು. ಅಲ್ಲಿ ಆಂಜನೇಯನ ಸುಬ್ಬು ಪ್ರಶ್ನೆ ಮಾಡ್ತಾನೆ.
/newsfirstlive-kannada/media/media_files/2025/09/17/shravani-subramanya-2025-09-17-13-19-52.jpg)
ಆಗ ಗಾಳಿ ಮೂಲಕ ಭಜರಂಗಿ ಉತ್ತರ ಕೊಡ್ತಾನೆ. ಆ ಗಾಳಿ ಹೇಗೆ ಕ್ರಿಯೇಟ್ ಮಾಡ್ತಾರೆ? ವರ ಕೊಡೋ ಅಂದ ತಕ್ಷಣ ಹೂವು ಹೇಗೆ ಬೀಳುತ್ತೆ ಎಂಬ ಕೂತಹಲಕ್ಕೆ ಉತ್ತರ ಇಲ್ಲಿದೆ.
/newsfirstlive-kannada/media/media_files/2025/09/17/shravani-subramanya-8-2025-09-17-13-20-08.jpg)
ಇನ್ನು ಮದುವೆ ನಂತರದ ಹಲವು ಫೋಟೋಗಳನ್ನ ಶ್ರಾವಣಿ ಪಾತ್ರಧಾರಿ ಆಸಿಯಾ ಫೀರ್ದೋಸ್ ಹಂಚಿಕೊಂಡಿದ್ದು, ಲೈಟ್ಸ್ ಕ್ಯಾಮರಾ ಹಾಗೂ ಮದುವೆ. ಈಗ ಶ್ರಾವಣಿ ಸುಬ್ಬು ಎರಡು ದೇವ ಒಂದು ಜೀವ ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/media_files/2025/09/17/shravani-subramanya-2-2025-09-17-13-20-26.jpg)
ಒಟ್ನಲ್ಲಿ ಶ್ರಾವಣಿ ಸುಬ್ರಮಣ್ಯ ಮ್ಯಾರೀಡ್ ಲೈಫ್ನ ವಿಶೇಷ ಸಂಚಿಕೆಗಳು ನಿಮಗೂ ಖುಷಿ ಕೊಟ್ಟಿವೆ ಅನ್ಕೋತಿವೆ. ಪ್ರತಿದಿನ ಸಂಜೆ 6 ಗಂಟೆಗೆ ಶ್ರಾವಣಿ ಸುಬ್ರಮಣ್ಯ ವೀಕ್ಷಿಸಬಹುದು.