/newsfirstlive-kannada/media/media_files/2025/11/24/sukruta-nag-2025-11-24-15-47-49.jpg)
/newsfirstlive-kannada/media/media_files/2025/11/24/sukruta-nag-5-2025-11-24-15-48-09.jpg)
ಮದುವೆ ಸಂಭ್ರಮ
ಅಗ್ನಿಸಾಕ್ಷಿ, ಲಕ್ಷಣ, ಭಾಗ್ಯಲಕ್ಷ್ಮೀ, ಸೇರಿದಂತೆ ಹಲವು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರೋ ಭರ್ಜರಿ ಬೆಡಗಿ ಸುಕೃತಾ ನಾಗ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.
/newsfirstlive-kannada/media/media_files/2025/11/24/sukruta-nag-4-2025-11-24-15-48-32.jpg)
ತಂದೆ ಸ್ಥಾನದಲ್ಲಿ ನಿಂತು ಅಕ್ಕನ ಮದುವೆ
ಹೌದು, ಸುಕೃತಾ ನಾಗ್ ಅಕ್ಕನ ಮದುವೆ ಅದ್ಧೂರಿಯಾಗಿ ಜರುಗಿದೆ. ಅಪ್ಪನನ್ನ ಕಳೆದುಕೊಂಡಿರೋ ಕುಟುಂಬಕ್ಕೆ ತಾಯಿನೇ ಎಲ್ಲಾ. ತಂದೆ ಸ್ಥಾನದಲ್ಲಿ ನಿಂತು ಅಕ್ಕನ ಮದುವೆ ಮಾಡಿದ್ದಾರೆ ನಟಿ.
/newsfirstlive-kannada/media/media_files/2025/11/24/sukruta-nag-2-2025-11-24-15-49-01.jpg)
ಲಿಖಿತಾ ನಾಗ್ ವಿವಾಹ
ಸುಕೃತಾ ನಾಗ್ ಸಹೋದರಿ ಲಿಖಿತಾ ನಾಗ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಲಿಖಿತಾ ನಾಗ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.
/newsfirstlive-kannada/media/media_files/2025/11/24/sukruta-nag-1-2025-11-24-15-49-21.jpg)
ಶುಭ ಹಾರೈಕೆ
ನಟ ಹರೀಶ್ ರಾಜ್, ರಾಜೇಶ್ ಧ್ರುವ, ನಟಿ ಪ್ರಿಯಾ ಶಠಮರ್ಷಣ, ಸುಷ್ಮಿತಾ ಜಗಪ್ಪ, ರಕ್ಷಕ್ ಬುಲೆಟ್, ನಿರಂಜನ್ ದೇಶಪಾಂಡೆ ದಂಪತಿ ಸೇರಿದಂತೆ ಕಿರುತೆರೆ ತಾರೆಯರು ಮದುವೆಯಲ್ಲಿ ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us