/newsfirstlive-kannada/media/media_files/2025/08/08/varamahalakshmi-festival-11-2025-08-08-20-20-25.jpg)
ಅನುಷಾ, ಸಪ್ತಮಿ, ವೈಷ್ಣವಿ Photograph: (Instagram)
/newsfirstlive-kannada/media/media_files/2025/08/08/varamahalakshmi-festival-12-2025-08-08-20-21-35.jpg)
/newsfirstlive-kannada/media/media_files/2025/08/08/varamahalakshmi-festival-3-2025-08-08-20-23-12.jpg)
ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ನಿವಾಸದಲ್ಲೂ ವರ ಮಹಾ ಲಕ್ಷ್ಮೀಯನ್ನ ಆರಾಧಿಸಲಾಯ್ತು. ನಟಿ ತಾರಾ ಮತ್ತು ಮಹಾನಟಿ, ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಗಗನಲಕ್ಷ್ಮೀ ಕೂಡ ಪೂಜೆಯಲ್ಲಿ ಭಾಗಿಯಾಗಿ ಅರಿಶಿಣ, ಕುಂಕುಮ ಪಡೆದು ತಾಂಬೂಲ ಸ್ವೀಕರಿಸಿದರು.
/newsfirstlive-kannada/media/media_files/2025/08/08/varamahalakshmi-festival-2025-08-08-20-24-05.jpg)
ನಟ ಉಪೇಂದ್ರ- ಪ್ರಿಯಾಂಕ ಅವ್ರ ನಿವಾಸದಲ್ಲೂ ವರ ಮಹಾಲಕ್ಷ್ಮಿಯ ಆರಾಧನೆ ಜೋರಾಗಿತ್ತು.
/newsfirstlive-kannada/media/media_files/2025/08/08/varamahalakshmi-festival-1-2025-08-08-20-24-48.jpg)
ಡಾಲಿ ಧನಂಜಯ್ ಮನೆಯಲ್ಲೂ ಲಕ್ಷ್ಮೀ ಪೂಜೆ ನಡೀತು.
/newsfirstlive-kannada/media/media_files/2025/08/08/varamahalakshmi-festival-2-2025-08-08-20-25-25.jpg)
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಿವಾಸದಲ್ಲೂ ಲಕ್ಷ್ಮಿ ಆರಾಧನೆ ಮಾಡ್ಲಾಯ್ತು.
/newsfirstlive-kannada/media/media_files/2025/08/08/varamahalakshmi-festival-4-2025-08-08-20-26-40.jpg)
ಸಪ್ತಮಿ ಗೌಡ ನಿವಾಸದಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಲಕ್ಷ್ಮೀ ಆರಾಧನೆ ಮಾಡಿ ನಟಿ ಖುಷಿ ಪಟ್ಟರು.
/newsfirstlive-kannada/media/media_files/2025/08/08/varamahalakshmi-festival-5-2025-08-08-20-28-06.jpg)
ನಟಿ ವೈಷ್ಣವಿ ಗೌಡ ನಿವಾಸದಲ್ಲೂ ಲಕ್ಷ್ಮೀ ಆರಾಧನೆ ತುಂಬಾನೇ ಜೋರಾಗಿತ್ತು. ಪೂಜೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/08/varamahalakshmi-festival-7-2025-08-08-20-30-48.jpg)
ಬಿಗ್ಬಾಸ್ ಖ್ಯಾತೀಯ ಅನುಷಾ ನಿವಾಸದಲ್ಲೂ ಲಕ್ಷ್ಮೀ ಆರಾಧನೆ ತುಂಬಾನೇ ಜೋರಾಗಿತ್ತು. ಪೂಜೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/08/varamahalakshmi-festival-9-2025-08-08-20-31-33.jpg)
ನಟಿ ನಮೃತಾ ಗೌಡ ನಿವಾಸದಲ್ಲೂ ಲಕ್ಷ್ಮೀ ಆರಾಧನೆ ತುಂಬಾನೇ ಜೋರಾಗಿತ್ತು. ಪೂಜೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/08/varamahalakshmi-festival-6-2025-08-08-20-33-15.jpg)
ನಟಿ ಮೋಕ್ಷಿತಾ ನಿವಾಸದಲ್ಲೂ ವರಮಹಾಲಕ್ಷಿ ಪೂಜೆಯ ಸಂಭ್ರಮ ಜೋರಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂನ ಗಂಗಮ್ಮ ದೇವಿ ಸನ್ನಿಧಾನದಲ್ಲೂ ವರ ಮಹಾಲಕ್ಷ್ಮೀ ಹಬ್ಬ ವಿಜೃಂಭಣೆಯಿಂದ ನಡೀತು. ಝಗಮಗಿಸೋ ಲೈಟಿಂಗ್ ಮಧ್ಯೆ ಕೆಂಪು ನೀಲಿ ಬಣ್ಣದ ಸೀರೆ, ಅರಶಿಣ ಕುಂಕುಮವನ್ನಿಟ್ಟು ಕಂಗೊಳಿಸುತ್ತಿದ್ದ ಮಹಾಲಕ್ಷ್ಮೀ ದರ್ಶನ ಪಡೆದ ಭಕ್ತರು ಪುನೀತರಾದರು. ಒಟ್ಟಾರೆ, ವರ ಮಹಾಲಕ್ಷ್ಮೀ ಎಲ್ಲರಿಗೂ ಒಳ್ಳೇದು ಮಾಡಲಿ, ಒಳಿತನ್ನ ತರಲಿ.. ಸಂಪತ್ತು, ಸಮೃದ್ಧಿಯನ್ನ ತಂದು ನೆಮ್ಮದಿ, ಸುಖ, ಶಾಂತಿಯನ್ನ ಕರುಣಿಸಿ..