/newsfirstlive-kannada/media/media_files/2025/08/11/kavya-gowda-2025-08-11-10-46-24.jpg)
Kavya v somashekar: instagram
/newsfirstlive-kannada/media/media_files/2025/08/11/kavya-gowda1-2025-08-11-10-47-59.jpg)
ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಕೊಂಡ ನಟಿ ಎಂದರೆ ಅದು ಕಾವ್ಯ ಗೌಡ.
/newsfirstlive-kannada/media/media_files/2025/08/11/kavya-gowda2-2025-08-11-10-47-59.jpg)
ಅಭಿನಯದಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಫ್ಯಾಷನ್ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
/newsfirstlive-kannada/media/media_files/2025/08/11/kavya-gowda3-2025-08-11-10-47-59.jpg)
ಇಷ್ಟೇ ಅಲ್ಲದೇ ನಟಿ ಕಾವ್ಯ ತಮ್ಮ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕ್ಯೂಟ್ ಬೇಬಿ ಜೊತೆಗೆ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
/newsfirstlive-kannada/media/media_files/2025/08/11/kavya-gowda4-2025-08-11-10-47-59.jpg)
ಇನ್ನೂ, ನಟಿ ಕಾವ್ಯ ಗೌಡ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ ಜೋರಾಗಿತ್ತು. ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿದ್ದಾರೆ.
/newsfirstlive-kannada/media/media_files/2025/08/11/kavya-gowda6-2025-08-11-10-47-59.jpg)
ವರಮಹಾಲಕ್ಷ್ಮಿ ಹಬ್ಬಕ್ಕೆ ಅತಿಥಿಯಾಗಿ ನಟಿ ಕಾವ್ಯ ಗೌಡ ಮನೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಂದು ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ.
/newsfirstlive-kannada/media/media_files/2025/08/11/kavya-gowda5-2025-08-11-10-47-59.jpg)
ಬಹಳ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಿದ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/media_files/2025/08/11/kavya-gowda7-2025-08-11-10-47-59.jpg)
ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
/newsfirstlive-kannada/media/media_files/2025/08/11/kavya-gowda9-2025-08-11-10-49-37.jpg)
ನಟಿ ಕಾವ್ಯ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಪ್ತ ಸ್ನೇಹಿತರು. ಕಾವ್ಯ ಗೌಡ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ವಿಜಯಲಕ್ಷ್ಮಿ ಇದ್ದೇ ಇರುತ್ತಾರೆ.
/newsfirstlive-kannada/media/media_files/2025/08/11/kavya-gowda8-2025-08-11-10-49-37.jpg)
ಅದೇ ರೀತಿ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೂ ವಿಜಯಲಕ್ಷ್ಮಿ ಅವರು ಕಾವ್ಯ ಗೌಡ ಅವರ ನಿವಾಸಕ್ಕೆ ಬಂದಿದ್ದರು.