/newsfirstlive-kannada/media/media_files/2025/09/30/kamalashree-2025-09-30-23-29-42.jpg)
ಬೆಂಗಳೂರು: ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಹಿರಿಯ ನಟಿ ಕಮಲಶ್ರೀ ಅವರು ನಿಧನ ಹೊಂದಿದ್ದಾರೆ. ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಕಮಲಶ್ರೀ ಅವರು ಇಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗಟ್ಟಿಮೇಳ ಸೇರಿದಂತೆ ಹಲವಾರು ಹಿಟ್ ಸೀರಿಯಲ್​ಗಳಲ್ಲಿ ಕಮಲಶ್ರೀ ಅವರು ಅಭಿನಯ ಮಾಡಿದ್ದರು. ನಾಡಿನಾದ್ಯಂತ ಸಾಕಷ್ಟು ಮೆಚ್ಚುಗೆ ಪಡೆದಿದ್ದರು. ಸೀರಿಯಲ್​ಗಳಲ್ಲಿ ಬಹುತೇಕ ಅಜ್ಜಿ ಪಾತ್ರಗಳಲ್ಲಿ ಕಮಲಶ್ರೀ ಅವರು ಕಾಣಿಸಿಕೊಳ್ಳುತ್ತಿದ್ದರು.
- ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಕಮಲಶ್ರೀ ನಿಧನ
- ಕಿದ್ವಾಯಿ ಆಸ್ಪತ್ರೆಯಲ್ಲಿ ಕಮಲಶ್ರೀ ನಿಧನ
- ಗಟ್ಟಿಮೇಳ ಖ್ಯಾತಿಯ ನಟಿ ಕಮಲಶ್ರೀ ನಿಧನ
- ಗಟ್ಟೆಮೇಳ ಸೇರಿದಂತೆ ಹಲವಾರು ಹಿಟ್ ಸೀರಿಯಲ್​ಗಳಲ್ಲಿ ನಟಿಸಿದ್ದರು
- ಬಹುತೇಕ ಅಜ್ಜಿ ಪಾತ್ರಗಳಲ್ಲಿ ನಟಿಸ್ತಿದ್ದ ಕಮಲಶ್ರೀ
- ಕಿದ್ವಾಯಿ ಆಸ್ಪತ್ರೆಯಲ್ಲಿ ಇಂದು ರಾತ್ರಿ ನಿಧನ ಹೊಂದಿದ ಕಮಲಶ್ರೀ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ