ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಮೇಲೆ ರಘುಗೆ ಇದ್ದ ಅಭಿಪ್ರಾಯ ಏನು..? VIDEO

ಬಿಗ್​​ ಬಾಸ್​ ರಘು ಅವರು ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೆಯಲ್ಲಿದ್ದ ಸಹ-ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

author-image
Ganesh Kerekuli
Advertisment

ಬಿಗ್​​ ಬಾಸ್​ ರಘು ಅವರು ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೆಯಲ್ಲಿದ್ದ ಸಹ-ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕರಿಬಸಪ್ಪ-ವೆರಿ ಸಾಫ್ಟ್​, ಅಮಿತ್-ವೆರಿ ನೈಸ್ ಪರ್ಸನ್, ಕಾಕ್ರೋಚ್ ಸುಧೀ-ಡೌನ್ ಟು ಅರ್ಥ್, ಕಾವ್ಯ-ಮನೆಯ ಕ್ವೀನ್, ಗಿಲ್ಲಿ-ಒಳ್ಳೆಯ ಸ್ನೇಹಿತ, ಲೈನ್ ಕ್ರಾಸ್​ ಮಾಡಬಾರದು, ಜಾಹ್ನವಿ-ಕ್ಲಾಸೀ ಲೇಡಿ, ಅಶ್ವಿನಿ ಗೌಡ-ತುಂಬಾ ಮೇಲೆ ಬರುತ್ತಾರೆ, ಅಭಿಷೇಕ್-ವೆರಿ ನೈಸ್ ಗೈ, ಧನುಷ್-ಒಳ್ಳೆಯ ಹುಡುಗ, ಸ್ಪಂದನಾ- ವೆರಿ ಸಾಪ್ಟ್, ಲೇಸಿ, ರಕ್ಷಿತಾ-ಸೆಲ್ಪ್​ಲೆಸ್​ ಗರ್ಲ್, ಧ್ರುವಂತ್-ವಿಭಿನ್ನ ವ್ಯಕ್ತಿ, ಮಲ್ಲಮ್ಮ-ಅವರ ಜೊತೆ ನಾವು ಕಳೆದಿದ್ದು ಲಕ್ಕಿ, ರಾಶಿಕಾ-ಸ್ವೀಟ್ ಗರ್ಲ್ ಎಂದಿದ್ದಾರೆ. ರಘು ಸಂದರ್ಶನ ವೀಕ್ಷಣೆಗೆ ಲಿಂಕ್ ಕ್ಲಿಕ್ ಮಾಡಿ. 

ಇದನ್ನೂ ಓದಿ:ದಂಪತಿ ದುರಂತ ಅಂತ್ಯಕ್ಕೆ ಟ್ವಿಸ್ಟ್.. ದೊಡ್ಡಪ್ಪ, ದೊಡ್ಡಮ್ಮನಿಗೇ ಮುಹೂರ್ತ ಇಟ್ಟಿದ್ದು ವೈದ್ಯ ಮೊಮ್ಮಗ..!?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gilli Nata Bigg boss mutant raghu
Advertisment