/newsfirstlive-kannada/media/media_files/2025/08/29/anushree26-2025-08-29-11-24-53.jpg)
/newsfirstlive-kannada/media/media_files/2025/08/29/anushree25-2025-08-29-11-24-53.jpg)
ಕನ್ನಡದ ನಿರೂಪಕಿ ಅನುಶ್ರೀ ಅವರು ಅದ್ಧೂರಿಯಾಗಿ ದಾಂಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/media_files/2025/08/29/anushree23-2025-08-29-11-24-53.jpg)
ಇಷ್ಟು ದಿನ ಅಭಿಮಾನಿಗಳು ಅಕ್ಕ ನಿಮ್ಮ ಮದುವೆ ಯಾವಾಗ ಅಂತ ಪ್ರಶ್ನೆ ಕೇಳುತ್ತಲೇ ಇದ್ದರು.
/newsfirstlive-kannada/media/media_files/2025/08/29/anushree22-2025-08-29-11-24-53.jpg)
ನಿರೂಪಕಿ ಅನುಶ್ರೀ ಅದ್ಧೂರಿಯಾಗಿ ರೋಷನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/media_files/2025/08/29/anushree21-2025-08-29-11-24-53.jpg)
ಚಟಪಟ ಅಂತ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
/newsfirstlive-kannada/media/media_files/2025/08/29/anushree20-2025-08-29-11-24-53.jpg)
ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತನಾಡದ ಅನುಶ್ರೀ ಈಗ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/media_files/2025/08/29/anushree27-2025-08-29-11-31-31.jpg)
ನಿನ್ನೆ ಬೆಳಗ್ಗೆ 10.56ಕ್ಕೆ ಬಹುಕಾಲದ ಗೆಳೆಯ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
/newsfirstlive-kannada/media/media_files/2025/08/29/anushree19-2025-08-29-08-08-40.jpg)
ಅನುಶ್ರೀ ಹಾಗೂ ರೋಷನ್ ಮದುವೆಯೂ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆದಿದೆ.
/newsfirstlive-kannada/media/media_files/2025/08/28/anushree-marriage-6-2025-08-28-19-11-33.jpg)
/newsfirstlive-kannada/media/media_files/2025/08/28/anushree-and-roshan-2025-08-28-17-16-05.jpg)
ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಿದ್ದಾರೆ.
/newsfirstlive-kannada/media/media_files/2025/08/28/anushree13-2025-08-28-15-12-18.jpg)
ಇನ್ನೂ, ಈ ಜೋಡಿ ಮದುವೆಗೆ ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ತರುಣ್ ಸುಧೀರ್, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್, ರಚಿತಾ ರಾಮ್ ತಾರಾ ಬಂದಿದ್ದರು.
/newsfirstlive-kannada/media/media_files/2025/08/28/anushree15-2025-08-28-13-27-50.jpg)
ಅಷ್ಟೇ ಅಲ್ಲದೇ ಕಿಶೋರ್, ಶಿವಣ್ಣ ಗೀತಾ ದಂಪತಿ, ಡಾಲಿ ಧನಂಜಯ್, ಸಂತೋಷ್ ಆನಂದ್ ರಾಮ್, ಪ್ರೇಮಾ, ಶ್ವೇತಾ ಚೆಂಗಪ್ಪ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್, ವಿಜಯ್ ರಾಘವೇಂದ್ರ ಸೇರಿದಂತೆ ಸಾಕಷ್ಟು ನಟ, ನಟಿಯರು ಭಾಗಿಯಾಗಿ ನವಜೋಡಿ ಶುಭ ಹಾರೈಸಿದ್ದಾರೆ.