Advertisment

ಈ ವಾರ ಬಿಗ್​ ಬಾಸ್​​ನಿಂದ ಹೊರ ಹೋಗೋದು ಯಾರು?

ಬಿಗ್​ ಬಾಸ್​​ ಮನೆಗೆ ಅತಿಥಿಗಳ ಆಗಮನ ಹಿನ್ನೆಲೆಯಲ್ಲಿ ಸಖತ್ ಎಂಟರ್ಟೈನ್ಮೆಂಟ್ ಸಿಗ್ತಿದೆ. ಈ ಮಧ್ಯೆ ಮುಂದಿನ ವಾರ ಮನೆಯಿಂದ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ.

author-image
Ganesh Kerekuli
Updated On
janvi and kavya
Advertisment

ಬಿಗ್​ ಬಾಸ್​​ ಮನೆಗೆ ಅತಿಥಿಗಳ ಆಗಮನ ಹಿನ್ನೆಲೆಯಲ್ಲಿ ಸಖತ್ ಎಂಟರ್ಟೈನ್ಮೆಂಟ್ ಸಿಗ್ತಿದೆ. ಈ ಮಧ್ಯೆ ಮುಂದಿನ ವಾರ ಮನೆಯಿಂದ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. 

Advertisment

ಯಾರೆಲ್ಲ ನಾಮಿನೇಟ್ ಆಗಿದ್ದಾರೆ?

ಅಶ್ವಿನಿ ಗೌಡ, ಜಾನ್ವಿ, ಧ್ರುವಂತ್, ಗಿಲ್ಲಿ ನಟ, ಕಾವ್ಯ, ಮ್ಯುಟಂಟ್ ರಘು ಹಾಗೂ ಮಾಳು ಅವರು ನಾಮಿನೇಟ್ ಆಗಿದ್ದಾರೆ. ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, 6 ಮಂದಿ ಸೇವ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ, ಅಭಿಷೇಕ್, ಸ್ಪಂದನಾ, ಧನುಷ್, ರಾಶಿಕಾ, ಸೂರಜ್ ಸೇವ್ ಆಗಿದ್ದಾರೆ. 

ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಮನೆಯಿಂದ ಯಾರು ಆಚೆ ಹೋಗ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಬಿಗ್​​ಬಾಸ್​ ಮನೆಗೆ ಅತಿಥಿಗಳ ಆಗಮನ ಆಗಿದೆ. ಬಿಗ್​ ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಮಂಜು, ತ್ರಿವಿಕ್ರಂ, ಚೈತ್ರಾ ಕುಂದಾಪುರ, ರಜತ್ ಕಿಶನ್ ಆಗಮಿಸಿದ್ದಾರೆ. 

ಮಾಜಿ ಸ್ಪರ್ಧಿಗಳ ಆಗಮನ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಮನೆಯನ್ನು ಪ್ಯಾಲೆಸ್ ಆಗಿ ಬದಲಾಯಿಸಲಾಗಿದ್ದು, ಅತಿಥಿಗಳ ಸೇವೆಯಲ್ಲಿ ಸ್ಪರ್ಧಿಗಳಿದ್ದಾರೆ. 

Advertisment

ಇದನ್ನೂ ಓದಿ:ನಮ್ರತಾ ಗೌಡ ಸೋಲೋ ಟ್ರಿಪ್.. ವಾವ್ಹ್! ಹೋಗಿದ್ದೆಲ್ಲಿಗೆ..? Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Ashwini Gowda Bigg Boss Bigg boss bigg boss kavya
Advertisment
Advertisment
Advertisment