newsfirstkannada.com

ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ?

Share :

Published July 10, 2024 at 6:16pm

  ಇದೇ ತಿಂಗಳಿಂದಲೇ ತೆರೆಗೆ ಬರಲಿದೆ ಹೊಚ್ಚ ಹೊಸ ಧಾರಾವಾಹಿ

  ನಂದಿನಿ ಸೀರಿಯಲ್​ ನಂತರ ಪರಭಾಷೆ ಸೀರಿಯಲ್​ನಲ್ಲಿ ಬ್ಯುಸಿ

  ಯಾವ ವಾಹಿನಿಯಲ್ಲಿ, ಯಾವ ಸಮಯಕ್ಕೆ ಈ ಸೀರಿಯಲ್ ಬರುತ್ತೆ

ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ ಲಾಂಚ್ ಆಗುತ್ತಿದೆ. ಸೀರಿಯಲ್ ತಂಡದವರು ಮೈ ಜುಮ್​ ಎನಿಸೋ ಪ್ರೊಮೋ ಶೂಟ್​ ಮಾಡಿದ್ದಾರೆ. ಸದ್ಯ ನಾಡಿನಾದ್ಯಂತ ಈ ಧಾರಾವಾಹಿ ಯಾವುದು ಆಗಿರಬಹುದೆಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

ಶಾಂತಿನಿವಾಸ.. ದ್ವೇಷ-ಪ್ರೀತಿ ಅತಿಯಾದ್ರೇ ಏನಾಗುತ್ತೆ ಅನ್ನೋದು ಶಾಂತಿನಿವಾಸದ ಒನ್​ಲೈನ್​ ಸ್ಟೋರಿ. ಈ ಹಿಂದೆ ನಂದಿನಿ ಧಾರಾವಾಹಿಯಲ್ಲಿ ನಾಗದೇವತೆಯಾಗಿ ಕಾಣಿಸಿಕೊಂಡಿದ್ದ ನಟಿ ನಿತ್ಯಾರಾಮ್ ಶಾಂತಿನಿವಾಸದ ನಾಯಕಿ. ನಂದಿನಿ ನಂತರ ನಿತ್ಯಾ ಪರಭಾಷೆಗಳಲ್ಲಿ ಬ್ಯುಸಿ ಆಗಿದ್ದರು. ಸದ್ಯ ಶಾತಿನಿವಾಸ ಮೂಲಕ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ.

ಇದನ್ನೂ ಓದಿ: ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?

ಇನ್ನೂ ಅಗ್ನಿಸಾಕ್ಷಿ, ಬಿಗ್​ಬಾಸ್​ ಖ್ಯಾತಿಯ ಪ್ರಿಯಾಂಕಾ ಶಿವಣ್ಣ ಅವ್ರನ್ನ ವಿಲನ್​ ಆಗಿ ನೋಡದಕ್ಕೆ ವೀಕ್ಷಕರು ಇಷ್ಟ ಪಡ್ತಾರೆ. ಹೀಗಾಗಿನೇ ಅವರಿಗೆ ವಿಲನ್​ ಶೇಡ್ ಇರೋ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಶಾಂತಿ ನಿವಾಸದಲ್ಲೂ ನೆಗೆಟೀವ್​ ಪಾತ್ರ ಮಾಡಿದ್ದಾರೆ ಪ್ರಿಯಾಂಕಾ. ಬಟ್​ ಈ ಹಿಂದೆ ಅವ್ರು ಮಾಡಿದ ಪಾತ್ರಗಳಿಗಿಂತ ಕೊಂಚ ವಿಭಿನ್ನ ರೂಪದಲ್ಲಿ ಈ ಸಲ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ಇನ್ನೂ ಅರ್ಜುನ್​ ಯೋಗಿ ಈ ಧಾರಾವಾಹಿಗೆ ನಾಯಕ. ನಿತ್ಯಾ ರಾಮ್​ಗೆ ಡ್ಯಾನ್ಸ್​ ಶೋ, ನಟನೆ ಎರಡರಲ್ಲೂ ಗುರಿತಿಸಿಕೊಂಡಿರೋ ಅರ್ಜುನ್​​ ಸದ್ಯ ರಾಜಾರಾಣಿ ಮೂಲಕ ವೀಕೆಂಡ್​ನಲ್ಲಿ ರಂಜಿಸುತ್ತಿದ್ದಾರೆ. ಇದೇ ಜುಲೈ 22 ರಿಂದ ರಾತ್ರಿ 8.30ಕ್ಕೆ ಶಾಂತಿನಿವಾಸ ತೆರೆಗೆ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ?

https://newsfirstlive.com/wp-content/uploads/2024/07/SHANTI_NIVAS_SIREAL.jpg

Load More