newsfirstkannada.com

ಆ ನಟಿ ಮದುವೆ ಬೆನ್ನಲ್ಲೇ ಮೌನಮುರಿದ ಬಿಗ್​​ಬಾಸ್​ ವಿನ್ನರ್​ ಶೈನ್​ ಶೆಟ್ಟಿ? ಏನಿದು ಸ್ಟೋರಿ?

Share :

Published March 14, 2024 at 6:04am

    ಬಿಗ್​ಬಾಸ್​ ಸೀಸನ್​ 7 ವಿನ್ನರ್​ ಆಗಿ ಹೊರಹೊಮ್ಮಿದ ಶೈನ್​ ಶೆಟ್ಟಿ

    ಮೊನ್ನೆ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ಆ ನಟಿ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಪೋಸ್ಟ್

ಕಳೆದ ಮಾರ್ಚ್‌ 1ರಂದು ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತನ್ನ ಬಹುಕಾಲದ ಗೆಳೆಯ ದೀಪಕ್‌ ಜೊತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ತಮ್ಮ ಇನ್ ​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ನೋಡಿದ ದೀಪಿಕಾ ದಾಸ್ ಮದುವೆ ಅವರ ಅಭಿಮಾನಿಗಳಿಗೆ ಸರ್‌ಪ್ರೈಸ್ ಆಗಿತ್ತು. ಇನ್ನೂ ಈ ಬಗ್ಗೆ ಅಭಿಮಾನಿಗಳ ಜತೆ ಸೆಲೆಬ್ರಿಟಿಗಳು ಶಾಕ್​ ಆಗಿದ್ದರು.

ಇದನ್ನು ಓದಿ: ದುಬೈ ಉದ್ಯಮಿ ಮೇಲೆ ನಾಗಿಣಿಗೆ ಲವ್​ ಆಗಿದ್ಹೇಗೆ; ದೀಪಿಕಾ ದಾಸ್ ಪ್ರೀತಿಗೆ ಕಾರಣ ಇದೇನಾ!

ಬಳಿಕ ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟಿ ದೀಪಿಕಾ ದಾಸ್‌ ಬೆಂಗಳೂರಿನಲ್ಲಿ ಆರತಕ್ಷತೆ ಮತ್ತು ಬೀಗರೂಟ ಏರ್ಪಡಿಸಿದ್ದರು. ನಟಿ ದೀಪಿಕಾ ದಾಸ್ ಮದುವೆ ಬೆನ್ನಲ್ಲೇ ನಟ ಹಾಗೂ ಬಿಗ್​ಬಾಸ್​ ಸೀಸನ್​ 7ರ ವಿನ್ನರ್​​ ಶೈನ್​ ಶೆಟ್ಟಿ ಮೌನ ಮುರಿದಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by SHINE S SHETTY (@shineshettyofficial)

ಶೈನ್ ಶೆಟ್ಟಿ ‘ಅವರದ್ದು ಆಯ್ತಂತೆ, ನಿಂದ್ಯಾವಾಗ- ಮರ್ಯಾದೆ ಪ್ರಶ್ನೆ’ ಎಂದು ಪೋಸ್ಟ್​ವೊಂದನ್ನು ಹಾಕಿದ್ದಾರೆ. ಇದು ದೀಪಿಕಾ ದಾಸ್ ಮದುವೆಗೆ ಸಂಬಂಧ ಪಟ್ಟಿದೆ ಅಂತಾ ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು, ಶೇರ್ ಮಾಡಿಕೊಂಡ ಪೋಸ್ಟ್ ನೋಡಿದ ಅಭಿಮಾನಿಗಳು ಇವಾಗ ಮದುವೆಯಾಗೋ ಸಮಯ ಬಂತು. ಆದರೂ ನಿಮ್ಮ ಟೈಮ್ ಬಂದಾಗ ನೀವು ಮ್ಯಾರೇಜ್ ಆಗಿ ಅಣ್ಣ, ನಮ್ಮ ಮನಸು ನಮಗೆ ಒಳ್ಳೇದು ಮಾಡಿದ್ರೆ ದೇವರು ಅಷ್ಟೇ ಈವಾಗಲೇ ಯಾಕೆ ಮದುವೆ ಎಲ್ಲ ಏನಂತೀರಾ ಅಣ್ಣ, ಬೇಗ ಆಗಿ ಶೆಟ್ಟರೆ ಮರ್ಯಾದೆ ಪ್ರಶ್ನೆ ಅಂತಾ ಕಾಮೆಂಟ್​ ಮಾಡಿದ್ದಾರೆ. ಆದರೆ ಇದು ನಟಿ ದೀಪಿಕಾ ದಾಸ್​ಗೆ ಸಂಬಂಧಪಟ್ಟಿದ್ದ ಅಥವಾ ಶೈನ್​ ಶೆಟ್ಟಿ ಹೊಸ ಸಿನಿಮಾನಾ ಅಂತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ನಟಿ ಮದುವೆ ಬೆನ್ನಲ್ಲೇ ಮೌನಮುರಿದ ಬಿಗ್​​ಬಾಸ್​ ವಿನ್ನರ್​ ಶೈನ್​ ಶೆಟ್ಟಿ? ಏನಿದು ಸ್ಟೋರಿ?

https://newsfirstlive.com/wp-content/uploads/2024/03/shine-4.jpg

Load More