newsfirstkannada.com

ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ​ ಶಿವಣ್ಣನ ‘ಭೈರತಿ ರಣಗಲ್’.. 15 ದಿನಗಳ ಆ್ಯಕ್ಷನ್ ಸೀಕ್ವೆನ್ಸ್ ಶೂಟ್​ಗೆ ಚಿತ್ರತಂಡ ರೆಡಿ

Share :

Published February 18, 2024 at 11:16am

  ಶಿವ ರಾಜ್​ಕುಮಾರ್​ ನಟನೆಯ ಭೈರತಿ ರಣಗಲ್

  ಬಹುತೇಕ ಕೊನೆಯ ಹಂತಕ್ಕೆ ಬಂದ ಶಿವಣ್ಣನ ಸಿನಿಮಾ

  ಸಾಹಸ ನಿರ್ದೇಶನ ಮಾಡಲಿದ್ದಾರೆ ಚೇತನ್ ಡಿಸೋಜಾ

ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ನಟನೆಯ ಭೈರತಿ ರಣಗಲ್ ಸಿನಿಮಾದ ಶೂಟಿಂಗ್ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರತಂಡ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸುತ್ತಿದ್ದು, ಬರೋಬ್ಬರಿ 15 ದಿನಗಳ ಆ್ಯಕ್ಷನ್ ಸೀಕ್ವೆನ್ಸ್ ಶೂಟ್​ಗೆ ಸಿದ್ಧವಾಗಿದೆ.

ಈಗಾಗಲೇ ಕ್ಲೈಮ್ಯಾಕ್ಸ್ ಫೈಟ್​ಗಾಗಿ ದೊಡ್ಡ ಸೆಟ್ ನಿರ್ಮಾಣ ಮಾಡಿದ್ದು, ಸಿನಿಮಾದ ಮೇಜರ್ ಹೈಲೈಟ್ ಆಗಿಲಿದೆ ಈ ಫೈಟ್ ಸೀಕ್ವೆನ್ಸ್. ಈ ಕ್ಲೈಮ್ಯಾಕ್ಸ್ ಫೈಟನ್ನು ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಕೊರಿಯೋಗ್ರಾಫ್ ಮಾಡ್ತಿದ್ದಾರೆ.

ಮಫ್ತಿಯಲ್ಲಿ ಶಿವಣ್ಣ ಬೇರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾದಲ್ಲಿ ಅದಕ್ಕಿಂತಲೂ ವಿಭಿನ್ನವಾಗಿ ಸೆಂಚುರಿ ಸ್ಟಾರ್​ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಂತೂ ಭೈರತಿ ರಣಗಲ್​ ಸಿನಿಮಾ ನೋಡಲು ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ​ ಶಿವಣ್ಣನ ‘ಭೈರತಿ ರಣಗಲ್’.. 15 ದಿನಗಳ ಆ್ಯಕ್ಷನ್ ಸೀಕ್ವೆನ್ಸ್ ಶೂಟ್​ಗೆ ಚಿತ್ರತಂಡ ರೆಡಿ

https://newsfirstlive.com/wp-content/uploads/2023/10/Shivarajkumar.jpg

Load More