/newsfirstlive-kannada/media/post_attachments/wp-content/uploads/2025/02/Ashwini-Puneeth-Rajkumar-Shivarajkumar-11.jpg)
ನಟ ಪುನೀತ್ ರಾಜ್‌ಕುಮಾರ್ ಆಪ್ತ ಮ್ಯಾನೇಜರ್ ಮಗನ ಮದುವೆಯಲ್ಲಿ ದೊಡ್ಮನೆಯ ದಿಗ್ಗಜರು ಭಾಗಿಯಾಗಿದ್ದಾರೆ.
ಅಪ್ಪುಗೆ ಮ್ಯಾನೇಜರ್ ಎಸ್.ಎಸ್ ರಾಜ್‍ಕುಮಾರ್ ದೊಡ್ಮನೆಗೂ ಬಹಳ ಹತ್ತಿರದವರಾಗಿದ್ದರು.
ಎಸ್.ಎಸ್ ರಾಜಕುಮಾರ್ ಮಗನ ಮದುವೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬಂದು ಸಂಭ್ರಮದಲ್ಲಿ ಭಾಗಿಯಾದರು.
ನಟ ಶಿವರಾಜ್‌ಕುಮಾರ್ ಕೂಡ ಅಪ್ಪು ಆಪ್ತರ ಮಗನ ಮದುವೆಗೆ ಬಂದಿದ್ದು ಸಂತೋಷ ದುಪ್ಪಟ್ಟು ಮಾಡಿತ್ತು.
ಶಿವರಾಜ್ ಕುಮಾರ್ ಮದುವೆ ಮಂಟಪಕ್ಕೆ ಮಾಸ್ ಲುಕ್‌ನಲ್ಲಿ ಬಂದ್ರು ನವವಧು ವರರಿಗೆ ಶುಭಾಶಯಗಳನ್ನ ತಿಳಿಸಿದರು.
ಮದುವೆ ಮನೆಯಲ್ಲಿ ಎಲ್ಲರ ಅಟ್ರ್ಯಾಕ್ಷನ್ ಆಗಿದ್ದ ಶಿವಣ್ಣ ಎಷ್ಟು ತುಂಬಾ ಸರಳತೆಯಿಂದ ಮದುಮಗ ಹಾಗೂ ನವವಧುವಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸಿದರು.
ಪುನೀತ್ ರಾಜ್‌ಕುಮಾರ್ ಆಪ್ತ ಮ್ಯಾನೇಜರ್ ಮಗನ ಮದುವೆಯಲ್ಲಿ ಶಿವಣ್ಣನ ಆಗಮನ ವಿಶೇಷ ಮೆರುಗು ತಂದಿತ್ತು.
ಇದನ್ನೂ ಓದಿ: ಯದುವೀರ್ 2ನೇ ಪುತ್ರನ ನಾಮಕಾರಣ; ಯುಗಾಧ್ಯಕ್ಷ ಕೃಷ್ಣದತ್ತ ಚಾಮರಾಜ ಒಡೆಯರ್ ಫೋಟೋ ಇಲ್ಲಿವೆ!
ಅಪ್ಪುಗೆ ಅತ್ಯಾಪ್ತರಾಗಿದ್ದ ಎಸ್.ಎಸ್ ರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ನಿರ್ಮಾಪಕರು ಸಹ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ