newsfirstkannada.com

ಆ ಒಂದು ವಿಚಾರಕ್ಕೆ ನಡೆದಿತ್ತು ಜಗಳ; ಸಾನಿಯಾ, ಶೋಯೆಬ್​​​​ ಡಿವೋರ್ಸ್​ಗೆ ಕಾರಣವೇನು?

Share :

Published January 20, 2024 at 4:09pm

Update January 20, 2024 at 4:11pm

  ವಿವಾದಗಳ ಮಧ್ಯೆಯೂ ಮಾಜಿ ಪಾಕ್​ ಕ್ರಿಕೆಟರ್​​ಗೆ 3ನೇ ಮದುವೆ

  ಸಾನಿಯಾ ಮಿರ್ಜಾಗೆ ಕೈ ಕೊಟ್ಟು ಪಾಕ್​ ನಟಿ ಕೈ ಹಿಡಿದ ಶೋಯೆಬ್​​​

  4 ತಿಂಗಳ ಹಿಂದೆಯೇ ಸಾನಿಯಾ, ಶೋಯೆಬ್​​ಗೆ ಡಿವೋರ್ಸ್​ ಆಗಿತ್ತಾ?

ಭಾರೀ ವಿವಾದಗಳ ಮಧ್ಯೆಯೂ ಪಾಕ್​​ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ ಮೂರನೇ ಮದುವೆ ಆಗಿದ್ದಾರೆ. ಈ ಬಗ್ಗೆ ಇನ್​ಸ್ಟಾದಲ್ಲಿ ಖುದ್ದು ಶೋಯೆಬ್ ಮಲಿಕ್ ಅವರೇ ಪೋಸ್ಟ್​ ಹಾಕಿದ್ದು, ಮೂರನೇ ಮದುವೆ ಫೋಟೋಗಳು ಶೇರ್​ ಮಾಡಿದ್ದಾರೆ. ಈ ಬಾರಿ ಶೋಯೆಬ್ ಮಲಿಕ್ ಮದುವೆ ಆಗಿದ್ದು, ಪಾಕ್​​​ ನಟಿ ಸನಾ ಜಾವೇದ್ ಅವರನ್ನು!

ಸಾನಿಯಾ ಜತೆ ಡಿವೋರ್ಸ್​!

ಇನ್ನು, ಶೋಯೆಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಎರಡನೇ ಮದುವೆಯಾಗಿದ್ದರು. ಕಳೆದ 12 ವರ್ಷಗಳಿಂದ ಶೋಯೆಬ್ ಮತ್ತು ಸಾನಿಯಾ ಪರಸ್ಪರ ಜೊತೆಯಲ್ಲೇ ಇದ್ದರು. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಡಿವೋರ್ಸ್​ಗೆ ಕಾರಣವೇನು?

ಹೌದು, ಇಬ್ಬರು 4 ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಯೆಬ್ ಮತ್ತು ಸಾನಿಯಾ ಡಿವೋರ್ಸ್​​ಗೆ ಕಾರಣವೇ ಪಾಕ್​​​ ನಟಿ ಸನಾ ಜಾವೇದ್ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಶೋಯೆಬ್​​, ಸನಾ ಜಾವೇದ್​​ ಡೇಟಿಂಗ್​ ಮಾಡುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಸಾನಿಯಾ, ಶೋಯೆಬ್​​ ಮಧ್ಯೆ ಜಗಳ ಆಗಿತ್ತು. ಈಗ ಇಬ್ಬರು ಡಿವೋರ್ಸ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಒಂದು ವಿಚಾರಕ್ಕೆ ನಡೆದಿತ್ತು ಜಗಳ; ಸಾನಿಯಾ, ಶೋಯೆಬ್​​​​ ಡಿವೋರ್ಸ್​ಗೆ ಕಾರಣವೇನು?

https://newsfirstlive.com/wp-content/uploads/2024/01/Sania_Malik-1.jpg

Load More