newsfirstkannada.com

Breaking News: ಡಿವೋರ್ಸ್ ವದಂತಿ ಮಧ್ಯೆ ಎರಡನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಮಲಿಕ್..!

Share :

Published January 20, 2024 at 12:16pm

Update January 20, 2024 at 12:21pm

    ಪಾಕಿಸ್ತಾನ ಮಾಜಿ ಸ್ಟಾರ್ ಕ್ರಿಕೆಟರ್ ಶೋಯೆಬ್ ಮಲಿಕ್

    ಪಾಕ್​ನ ಜನಪ್ರಿಯ ನಟಿ ಸನಾ ಜಾವೇದ್ ಜೊತೆ ಮದುವೆ

    ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ಮಲಿಕ್

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಇದು ಆಘಾತಕಾರಿ ಸುದ್ದಿ. ಡಿವೋರ್ಸ್​ ವದಂತಿಗಳ ಮಧ್ಯೆ ಅವರ ಪತಿ, ಮಾಜಿ ಸ್ಟಾರ್ ಕ್ರಿಕೆಟರ್ ಶೋಯೆಬ್ ಮಲಿಕ್ ಇದೀಗ ಮತ್ತೊಂದು ಮದುವೆ ಆಗಿದ್ದು ಪಾಕಿಸ್ತಾನದಲ್ಲಿ ಹಲ್​ಚೆಲ್​​ ಎಬ್ಬಿಸಿದೆ.

ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ಮಲಿಕ್ ಮದುವೆಯಾಗಿದ್ದು, ಜನವರಿ 20 ರಂದು ನಡೆದ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಬೆನ್ನಲ್ಲೇ ಸಾನಿಯಾ ಮಿರ್ಜಾ ಕಥೆ ಏನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಮೊದಲಿನಿಂದಲೂ ಇದ್ದವು. ಮಲಿಕ್ ಹಾಗೂ ಸನಾ ಜಾವೇದ್ ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ. ಸ್ವತಃ ಮಲಿಕ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಡಿವೋರ್ಸ್ ವದಂತಿ ಮಧ್ಯೆ ಎರಡನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಮಲಿಕ್..!

https://newsfirstlive.com/wp-content/uploads/2024/01/sania.jpg

Load More