newsfirstkannada.com

Video: ಅಯ್ಯೋ.. ಈತ ಚಪ್ಪಲಿ ಕಳ್ಳ​! ಹಳೇದನ್ನು ಬಿಟ್ಟು ಹೊಸದನ್ನು ಕದ್ದೊಯ್ದ ಈತ     

Share :

28-08-2023

    ಮನೆ ಮುಂದೆ ಚಪ್ಪಲಿ ಬಿಡುವ ಮುನ್ನ ಎಚ್ಚರ

    ದುಬಾರಿ ಬೆಲೆಯ ಚಪ್ಪಲಿ ಮೇಲೆ ಕಳ್ಳರ ಕಣ್ಣು

    ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳತನ ಖತರ್ನಾಕ್​ ಬುದ್ಧಿ

ಹುಬ್ಬಳ್ಳಿ: ಹಣ, ಆಭರಣ ಮೇಲಿದ್ದ ಕಳ್ಳರ ಕಣ್ಣು ಇದೀಗ ಚಪ್ಪಲಿ ಮೇಲೂ ಬಿದ್ದಿದೆ. ಅದಕ್ಕೆ ಇಲ್ಲೊಂದು ಸಿಸಿಟಿವಿ ದೃಶ್ಯ ಸಾಕ್ಷಿ ಹೇಳುತ್ತಿದೆ. ಇದು ಹುಬ್ಬಳ್ಳಿಯ ಚಾಣಕ್ಯಪುರಿ ಬಡಾವಣೆ ಬಳಿ ನಡೆದ ಘಟನೆ. ಕಳ್ಳನೋರ್ವ ಮನೆ ಮುಂದೆ ಬಿಟ್ಟಿರೋ ಚಪ್ಪಲಿ ಕಳ್ಳತನ ಮಾಡಿದ್ದಾನೆ. ಹಾಡಹಗಲೇ ಬಂದು ಚಪ್ಪಲಿ ಎಗರಿಸಿದ್ದಾನೆ.

ಮನೆಯ ಗೇಟು ತೆಗೆದು ಒಳನುಗ್ಗಿದ ಕಳ್ಳ ತನ್ನ ಹಳೆ ಚಪ್ಪಲಿ ಬಿಟ್ಟು ದುಬಾರಿ ಬೆಲೆಯ ಚಪ್ಪಲಿ ಹಾಕಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆ ಕಳ್ಳತನ ಅಲ್ಲದೆ, ದುಬಾರಿ ಬೆಲೆಯ ಚಪ್ಪಲಿ ಮೇಲೆ ಕಳ್ಳರ ಕಣ್ಣು ಬಿದ್ದಿರುವುದು ಇದೀಗ ಜನರ ನಿದ್ದೆಗೆಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಯ್ಯೋ.. ಈತ ಚಪ್ಪಲಿ ಕಳ್ಳ​! ಹಳೇದನ್ನು ಬಿಟ್ಟು ಹೊಸದನ್ನು ಕದ್ದೊಯ್ದ ಈತ     

https://newsfirstlive.com/wp-content/uploads/2023/08/Slipper-Theft.jpg

Load More