newsfirstkannada.com

ಶುಭ್​ಮನ್​ಗಿಲ್​ಗೆ ದಂಡದ ಬರೆ ಎಳೆದ ಬಿಸಿಸಿಐ! ಅಂಥದ್ದೇನು ತಪ್ಪು ಮಾಡಿದ್ರು? 

Share :

13-06-2023

    ಶುಭ್​ಮನ್​ ಗಿಲ್​ ಮೇಲೆ ಗೇಲಿ ಮಾಡಿದ ಗುಮ್ಮ

    ನಿಯಮ ಉಲ್ಲಂಘಿಸಿದ ಶುಭ್​ಮನ್‌ಗೆ ಆಘಾತ

    ಪಾವತಿಸಬೇಕಾದ ಒಟ್ಟಾರೆ ದಂಡವೆಷ್ಟು ಗೊತ್ತಾ?

ಭಾರತ ತಂಡ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಸೋತ ಬೆನ್ನಲ್ಲೇ ಶುಭ್​​ಮನ್​ ಗಿಲ್​ಗೆ ಆಘಾತ ಎದುರಾಗಿದೆ. ಐಸಿಸಿ ಪಂದ್ಯ ಶುಲ್ಕದ ಪ್ರತಿಶತ 115 ರಷ್ಟು ದಂಡ ವಿಧಿಸಿದೆ. ಗಿಲ್​​​​​​​ ಎರಡನೇ ಇನ್ನಿಂಗ್ಸ್​ನಲ್ಲಿ ಔಟಾದ ಬಳಿಕ ಅಂಪೈರಿಂಗ್​ ನಿರ್ಧಾರವನ್ನ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ರು. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ.

ಶುಭ್​​ಮನ್​ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಯಾಮರೂನ್ ಗ್ರೀನ್​​​​​ ಅವರ ಚಪ್ಪಾಳೆ ಎಮೋಜಿ ಯೊಂದಿಗೆ ವಿವಾದಾತ್ಮಕ ಕ್ಯಾಚ್ ತೆಗೆದುಕೊಳ್ಳುವ ಸ್ಕ್ರೀನ್‌ಗ್ರಾಬ್ ಅನ್ನು ಪೋಸ್ಟ್ ಮಾಡಿದ್ದರು. ಆ ಮೂಲಕ ಐಸಿಸಿ ನೀತಿ ಸಂಹಿತೆ ಅಡಿ 2.7 ಅನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅಂಪೈರ್ ನಿರ್ಧಾರವನ್ನ ಒಪ್ಪದ ಗಿಲ್​​​ಗೆ 15 ರಷ್ಟು ಮತ್ತು ಸ್ಲೋ ಓವರ್​​​​​​​ ರೇಟ್​​​ಗೆ ಶೇಕಡಾ 100 ರಷ್ಟು ದಂಡ ವಿಧಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶುಭ್​ಮನ್​ಗಿಲ್​ಗೆ ದಂಡದ ಬರೆ ಎಳೆದ ಬಿಸಿಸಿಐ! ಅಂಥದ್ದೇನು ತಪ್ಪು ಮಾಡಿದ್ರು? 

https://newsfirstlive.com/wp-content/uploads/2023/06/Shubhman-Gill.jpg

Load More