newsfirstkannada.com

ಸವದಿ, ಶೆಟ್ಟರ್​​ಗೂ ಇಲ್ಲ ಸ್ಥಾನ.. ಕಾಂಗ್ರೆಸ್​ನ ಘಟಾನುಘಟಿ ನಾಯಕರಿಗೂ ಇಲ್ಲ ‘ಮಂತ್ರಿಗಿರಿ’ ಭಾಗ್ಯ..!

Share :

Published May 26, 2023 at 6:06pm

  ನಾಳೆ ಸಿದ್ದು ಸರ್ಕಾರದ ಸಂಪುಟ ವಿಸ್ತರಣೆ

  24 ನೂತನ ಸಚಿವರಿಂದ ಪದಗ್ರಹಣ

  ನೂತನ ಪಟ್ಟಿಯಲ್ಲಿ ಯಾರೆಲ್ಲ ಹೆಸರು ಮಿಸ್​..?

ಕೊನೆಗೂ ಕಾಂಗ್ರೆಸ್​ ಹೈಕಮಾಂಡ್ ಕರ್ನಾಟಕದ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 24 ನೂತನ ಸಚಿವರ ಪಟ್ಟಿಯನ್ನು ರಿಲೀಸ್ ಮಾಡಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕೆಲವು ಹಿರಿಯ ನಾಯಕರಿಗೆ ಬಿಗ್ ಶಾಕ್ ಆಗಿದೆ.

ನೂತನ ಪಟ್ಟಿಯಲ್ಲಿ ಯಾರೆಲ್ಲ ಹೆಸರು ಮಿಸ್​..?

 • ಬಿ.ಕೆ.ಹರಿಪ್ರಸಾದ್’
 • ಲಕ್ಷ್ಮಣ್ ಸವದಿ
 • ಆರ್​.ವಿ.ದೇಶಪಾಂಡೆ
 • ಟಿ.ಬಿ.ಜಯಚಂದ್ರ
 • ಜಗದೀಶ್ ಶೆಟ್ಟರ್​

ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಆರ್​ವಿ ದೇಶಪಾಂಡೆ, ಟಿಬಿ ಜಯಚಂದ್ರ, ಬಿ.ಕೆ.ಹರಿಪ್ರಸಾದ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ, ನೂತನ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರೋದು ಅಚ್ಚರಿ ಮೂಡಿಸಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೂ ಬಿಗ್ ಶಾಕ್ ಆಗಿದೆ. ಶೆಟ್ಟರ್​ ಚುನಾವಣೆಯಲ್ಲಿ ಸೂತರೂ ಅವರನ್ನು ಎಂಎಲ್​​ಸಿ ಮಾಡಿ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಇನ್ನು ಅಥಣಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸವದಿ, ಶೆಟ್ಟರ್​​ಗೂ ಇಲ್ಲ ಸ್ಥಾನ.. ಕಾಂಗ್ರೆಸ್​ನ ಘಟಾನುಘಟಿ ನಾಯಕರಿಗೂ ಇಲ್ಲ ‘ಮಂತ್ರಿಗಿರಿ’ ಭಾಗ್ಯ..!

https://newsfirstlive.com/wp-content/uploads/2023/05/SHETTER.jpg

Load More