ಬ್ರಿಜೇಷ್ ಕ್ರಿಕೆಟ್​ ಆಕಾಡಮಿಗೆ ಖ್ಯಾತ ಗಾಯಕ ED ಶೀರನ್; ಮಕ್ಕಳೊಂದಿಗೆ ಆಟ; ವಿಶೇಷ ಜೆರ್ಸಿ ಗಿಫ್ಟ್!

author-image
Ganesh Nachikethu
Updated On
ಬ್ರಿಜೇಷ್ ಕ್ರಿಕೆಟ್​ ಆಕಾಡಮಿಗೆ ಖ್ಯಾತ ಗಾಯಕ ED ಶೀರನ್; ಮಕ್ಕಳೊಂದಿಗೆ ಆಟ; ವಿಶೇಷ ಜೆರ್ಸಿ ಗಿಫ್ಟ್!
Advertisment
  • ಬೆಂಗಳೂರಿನಲ್ಲಿ ಖ್ಯಾತ ಪಾಪ್ ಗಾಯಕ ED ಶೀರನ್!
  • ಬ್ರಿಜೇಶ್ ಕ್ರಿಕೆಟ್ ಅಕಾಡೆಮಿಗೆ ಗಾಯಕ ED ಶೀರನ್ ಭೇಟಿ
  • ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದ ಖ್ಯಾತ ಗಾಯಕ

ಖ್ಯಾತ ಪಾಪ್ ಗಾಯಕ ED ಶೀರನ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಬ್ರಿಜೇಶ್ ಕ್ರಿಕೆಟ್ ಅಕಾಡೆಮಿಗೆ ಗಾಯಕ ED ಶೀರನ್ ಭೇಟಿ ನೀಡಿದ್ದರು.

publive-image

ಭೇಟಿ ವೇಳೆ ಅಭ್ಯಾಸ ನಡೆಸ್ತಿದ್ದ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಗಾಯಕ ಶೀರನ್, ನಂತರ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಾರೆ.

publive-image

ಇನ್ನು, ಈ ವೇಳೆ ರಾಜಸ್ಥಾನ್ ರಾಯಲ್ಸ್​ ತಂಡದ ರಿಯಾನ್ ಪರಾಗ್, ತುಷಾರ್​ ದೇಶಪಾಂಡೆ, ಗಾಯಕನಿಗೆ ಸಾಥ್ ನೀಡಿದ್ದಾರೆ. ಇದೇ ವೇಳೆ ದಿಗ್ಗಜ ಶೇನ್ ವಾರ್ನ್​ ಹೆಸರಿನ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:ಬಿಸಿಸಿಐನಿಂದ ಬಿಗ್​ ಶಾಕ್​; ಟೀಮ್​ ಇಂಡಿಯಾದಿಂದಲೇ ಯಶಸ್ವಿ ಜೈಸ್ವಾಲ್​​ ಔಟ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment