newsfirstkannada.com

ಕೊನೆಗೂ ಫ್ಯಾನ್ಸ್​​ ಒತ್ತಾಯಕ್ಕೆ ಮಣಿದ ಸೀತಾರಾಮ ಸೀರಿಯಲ್​ ತಂಡ; ಏನದು ಗೊತ್ತಾ?

Share :

Published May 18, 2024 at 7:28am

  ಪ್ರೀತಿಗೆ ಹಂಬಲಿಸುತ್ತಿದ್ದ ರಾಮನಿಗೆ ಪ್ರೀತಿಯ ಸೀತೆ ಸಿಕ್ಕಾಯ್ತು..

  ಸೀತಾ ರಾಮ ಇವರಿಬ್ಬರ ಪ್ರೇಮಕ್ಕೆ ಸಿಹಿಯಿಂದ ಪ್ರೀತಿಯ ಅಪ್ಪುಗೆ

  ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸೀತಾ ರಾಮ

ಕರ್ನಾಟಕದ ಕ್ರಷ್​ ಆಗಿರೋ ಸೀತಾ-ರಾಮ ಒಂದಾಗೋ ಸಮಯ ಹತ್ತಿರದಲ್ಲಿದೆ. ಸೀತಾರಾಮನ ಕಲ್ಯಾಣಕ್ಕೆ ಸಜ್ಜಾಗ್ತಿದೆ ಸೀರಿಯಲ್​. ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು.

ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್​ ಪ್ರಿಯಾ ತರ್ಲೆ, ಸೀತಾ-ರಾಮನ ಪ್ರೇಮ ಕಹಾನಿ ವೀಕ್ಷಕರ ಮನಸ್ಸು ಗೆದ್ದಿದೆ. ಸೀತಾರಾಮ ಯಾವಾಗಪ್ಪ ಒಂದಾಗ್ತಾರೆ? ಅವರಿಬ್ಬರ ಮದುವೆ ಬೇಗ ಮಾಡಿಸಿ ಅಂತಾ ಫ್ಯಾನ್ಸ್​ ಅಫೀಲ್​ ಹಾಕ್ತಾನೆ ಇದ್ರು. ಅಭಿಮಾನಿಗಳು ಕೇಳಿದ್ಮೇಲೆ ಇಲ್ಲ ಅನ್ನೋಕಾಗುತ್ತಾ?

ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಸೀತಾರಾಮನ ನಿಶ್ಚಿತಾರ್ಥ ನಡೆಯಲಿದೆ. ಈ ಅದ್ಧೂರಿ ಸಮಾರಂಭ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮತ್ತೊಂದು ಕಡೆ ಸಿಹಿ ಯಾರ ಮಗಳು? ಸೀತಾ-ಸಿಹಿ ಹಿಂದಿನ ರಹಸ್ಯ ಏನು? ಎಂಬುವುದರ ಕುರಿತು ಕೂಡ ಇಂಟ್ರಸ್ಟಿಂಗ್​ ಸಂಚಿಕೆಗಳು ಪ್ರಸಾರವಾಗಲಿವೆ. ರಾಮ ಸೀತಾರ ಮದುವೆ ಹಿಂದೆ ಭಾರ್ಗವಿ ಸಂಚು ರೂಪಿಸಿದ್ದಾಳೆ.

ಆಸ್ತಿ ಹೊಡೆಯೋ ಫ್ಲಾನ್​ ಮಾಡುತ್ತಿದ್ದಾಳೆ. ಆದ್ರೆ ಈ ಸೀನ್​ಗಳಿಗೆ ಅಭಿಮಾನಿಗಳು ನಿರಸ ಪ್ರತಿಕ್ರಿಯೇ ನೀಡುತ್ತಿದ್ದು, ಆಸ್ತಿ ಅಂತಸ್ತಿನ ವಿಷ್ಯ ಬಿಟ್ಟು ಸಿಹಿ ಸೀತಾ-ರಾಮರ ಹ್ಯಾಪಿ ಫ್ಯಾಮಿಲಿಯನ್ನ ತೋರಿಸಿ ಅಂತಿದ್ದಾರೆ ಅಭಿಮಾನಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಫ್ಯಾನ್ಸ್​​ ಒತ್ತಾಯಕ್ಕೆ ಮಣಿದ ಸೀತಾರಾಮ ಸೀರಿಯಲ್​ ತಂಡ; ಏನದು ಗೊತ್ತಾ?

https://newsfirstlive.com/wp-content/uploads/2024/05/seeta-rama.jpg

Load More