newsfirstkannada.com

ಹಾಟ್​ ಲುಕ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರ ತಾರ..

Share :

18-06-2023

    ಹಾಟ್​ ಲುಕ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟ ನಟಿ ಸಿತಾರ ತಾರ

    ನಟಿ ಸಿತಾರ ತಾರ ಪಾರು ಧಾರಾವಾಹಿ ದಾಮಿನಿ ಪಾತ್ರದಲ್ಲಿ ನಟನೆ

    ಬೋಲ್ಡ್ ಲುಕ್‍ನಲ್ಲಿ ಪೋಟೋದಲ್ಲಿ ಮಿಂಚಿತ ಖ್ಯಾತ ಕಿರುತೆರೆ ನಟಿ

ಅಗ್ನಿಸಾಕ್ಷಿ ಹಾಗೂ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರ ತಾರ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾರು ಧಾರಾವಾಹಿ ದಾಮಿನಿ ಪಾತ್ರದ ಮೂಲಕ ನಟಿ ಸಿತಾರ ತಾರ ಅವರು ಸಾಕಷ್ಟು ಪ್ರಶಂಸೆ ಪಡೆದುಕೊಂಡಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ತಮ್ಮ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.

ದಾಮಿನಿ ಎಂದೇ ಖ್ಯಾತಿ ಪಡೆದಿರುವ ನಟಿ ಸಿತಾರ ತಾರಾ ಇದೀಗ ಬೋಲ್ಡ್ ಲುಕ್‍ನಲ್ಲಿ ಪೋಟೋಗೆ ಪೋಸ್​​ ಕೊಟ್ಟಿದ್ದಾರೆ. ಇನ್ನು ನಟಿಯ ಈ ಲುಕ್​​ ನೋಡಿದ ಫ್ಯಾನ್ಸ್​​ ಶಾಕ್​ ಆಗಿದ್ದಾರೆ. ನಟಿಯು ತಮ್ಮ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಫೋಟೋಗಳು ವೈರಲ್​ ಆಗಿವೆ.

View this post on Instagram

A post shared by Sitara Thara (@sitara.thara)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹಾಟ್​ ಲುಕ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರ ತಾರ..

https://newsfirstlive.com/wp-content/uploads/2023/06/bng-49.jpg

Load More