newsfirstkannada.com

ಮದುವೆ ಮನೆಗೆ ಹೋದವರು ಮಸಣ ಸೇರಿದರು.. ಒಂದೇ ಕುಟುಂಬದ ಐವರು ಸೇರಿ 6 ಮಂದಿ ದಾರುಣ ಸಾವು

Share :

Published February 22, 2024 at 6:57pm

Update February 22, 2024 at 6:58pm

    ಮದುವೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ನಡೆದ ಘಟನೆ

    ಖಾನಾಪುರ ತಾಲೂಕಿನ ಬಿಡಿ ಸಮೀಪದ ಬಳಿ ಭೀಕರ ಅಪಘಾತ

    ಸ್ಥಳದಲ್ಲೇ 6 ಮಂದಿ ಸಾವು, ನಾಲು ಮಂದಿಗೆ ಗಂಭೀರ ಗಾಯ

ಬೆಳಗಾವಿ: ಮದುವೆ ಮುಗಿಸಿ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್‌ ಕಾರು ಭೀಕರವಾಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಖಾನಾಪುರ ತಾಲೂಕಿನ ಗೋಳಿಹಳ್ಳಿ ಗ್ರಾಮದ ಬಳಿ ನಡೆದಿದೆ.

ಇದನ್ನು ಓದಿ: BREAKING: ಭೀಕರ ಅಪಘಾತ.. ಕಾರು ಮರಕ್ಕೆ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಸಾವು

ಕಾರು ಚಾಲಕ ಶಾರುಖ್ ಪೆಂಡಾರಿ (30), ಇಕ್ಬಾಲ್ ಜಮಾದಾರ್ (50), ಸಾನಿಯಾ ಲಂಗೋಟಿ(37), ಉಮರಾ ಬೇಗಂ ಲಂಗೋಟಿ (17) ಶಬುನಂ ಲಂಗೋಟಿ (37), ಫರಾನ್ ಲಂಗೋಂಟಿ (13) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಗೋಳಿಹಳ್ಳಿಗೆ ಮದುವೆಗೆ ಹೊರಟಿದ್ದ ಒಂದೇ ಕುಟುಂಬ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಒಂದೇ ಕಾರಿನಲ್ಲಿ 10 ಜನರ ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ ಆರು ಜನ ಸಾವನ್ನಪ್ಪಿದ್ದು, ಫರಾತ್ ಬೆಟಗೇರಿ (18) ಸೂಫಿಯಾ ಲಂಗೋಟಿ (22) ಸಾನಿಯಾ ಜಾಮದಾರ್ (36), ಮಾಹೀಂ ಲಂಗೋಟಿ (7) ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮನೆಗೆ ಹೋದವರು ಮಸಣ ಸೇರಿದರು.. ಒಂದೇ ಕುಟುಂಬದ ಐವರು ಸೇರಿ 6 ಮಂದಿ ದಾರುಣ ಸಾವು

https://newsfirstlive.com/wp-content/uploads/2024/02/Belagavi-Accident.jpg

Load More