/newsfirstlive-kannada/media/post_attachments/wp-content/uploads/2024/04/CEO.jpg)
ಸ್ಮಾರ್ಟ್​ಫೋನ್​ ಬಳಕೆ ಮಾಡದವರು ಯಾರಿದ್ದಾರೆ ಹೇಳಿ. ಅದರಲ್ಲೂ ಪ್ರಸ್ತುತ ಸಮಾಜದಲ್ಲಿ ದುಬಾರಿ ಫೋನ್​ಗಳನ್ನು ಕೊಂಡುಕೊಳ್ಳುವವರೇ ಜಾಸ್ತಿ. ಆದರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಬಳಸುತ್ತಿರುವ ಫೋನ್​ಗಳ ಬಗ್ಗೆ ತಿಳಿದುಕೊಳ್ಳೋದು ಎಂದರೆ ಎಲ್ಲರಿಗೂ ಆಸಕ್ತಿ. ಹೀಗಾಗಿ ಕುತೂಹಲಕಾರಿ ಮಾಹಿತಿ ಇಲ್ಲಿದೆ.
[caption id="attachment_59145" align="alignnone" width="800"]
ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಆ್ಯಂಡ್ರಾಯ್ಡ್​ ಬಳಸುತ್ತಾರೆ.[/caption]
[caption id="attachment_50914" align="alignnone" width="800"]
ಟೆಸ್ಲಾ ಮತ್ತು ಎಕ್ಸ್​ (ಟ್ವಿಟ್ಟರ್​) ಸಿಇಒ ಎಲಾನ್​ ಮಾಸ್ಕ್​ ಐಫೋನ್​ ಬಳಸುತ್ತಾರೆ.[/caption]
[caption id="attachment_51144" align="alignnone" width="800"]
ಮೆಟಾ ಸಿಇಒ ಮಾರ್ಕ್​ ಜುಕರ್​ಬರ್ಗ್​​ ಐಫೋನ್​ ಬಳಸುತ್ತಾರೆ.[/caption]
[caption id="attachment_59151" align="alignnone" width="800"]
ಇಂಟರ್​ನೆಟ್​ ವಾಣಿಜ್ಯೋದ್ಯಮಿ ಮತ್ತು ವೆಬ್​ಸ್ಟಾರ್​ ಸಿಇಒ ಜಿಮ್ಮಿ ವೇಲ್ಸ್​​ ಆ್ಯಂಡ್ರಾಯ್ಡ್​ ಬಳಸುತ್ತಾರೆ.[/caption]
[caption id="attachment_59146" align="alignnone" width="800"]
ಅಮೆಜಾನ್​ ಕಂಪನಿ ಸ್ಥಾಪಕ ಜೆಫ್​ ಬೆಜೋಸ್​ ಆ್ಯಂಡ್ರಾಯ್ಡ್​ ಬಳಸುತ್ತಾರೆ[/caption]
[caption id="attachment_59150" align="alignnone" width="800"]
ಜನಪ್ರಿಯ ಆ್ಯಪಲ್​ ಕಂಪನಿ ಸಿಇಒ ಟಿಮ್​ ಕುಕ್​ ಅವರದ್ದೇ ಕಂಪನಿಯ ಐಫೋನ್​ ಬಳಸುತ್ತಾರೆ.[/caption]
[caption id="attachment_59152" align="alignnone" width="800"]
ಗೂಗಲ್​ ಮೂಲಕ ಕಂಪನಿಯಾದ ಆಲ್ಭಾಬೆಟ್​ನ ಸಿಇಒ ಮತ್ತು ಅಧ್ಯಕ್ಷ ಲ್ಯಾರಿ ಫೇಜ್​ ಮತ್ತು ಸೆರ್ಗೆ ಬ್ರಿನ್​ ಆ್ಯಂಡ್ರಾಯ್ಡ್​ ಬಳಸುತ್ತಾರೆ.[/caption]
[caption id="attachment_59149" align="alignnone" width="800"]
ಸ್ನಾಪ್​ ಚಾಟ್​ ಸಿಇಒ ಇವಾನ್​ ಸ್ಪೀಗೆಲ್​ ಐಫೋನ್​ ಬಳಸುತ್ತಾರೆ.[/caption]
[caption id="attachment_59148" align="alignnone" width="800"]
ಕ್ಲೌಡ್​ ಕಿಚನ್​​ ಸಿಇಒ ಟ್ರಾವಿಷ್​ ಕಲಾನಿಕ್​ ಐಫೋನ್​ ಬಳಸುತ್ತಾರೆ[/caption]
[caption id="attachment_55407" align="alignnone" width="800"]
ಮೈಕ್ರೋ ಸಾಫ್ಟ್​ನ ಬಿಲ್​ ಗೇಟ್ಸ್​ ಐಫೋನ್​ ಮತ್ತು ವಿಂಡೋ ಟ್ಯಾಬ್​ಲೆಟ್​ ಬಳಸುತ್ತಾರೆ.[/caption]
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us