ಅಕ್ಕಿನೇನಿ ನಾಗಾರ್ಜುನ ನಿವಾಸದಲ್ಲಿ ಇಂದು ಎಂಗೇಜ್‌ಮೆಂಟ್!
ಬ್ಯೂಟಿ ಸಮಂತಾರಿಂದ ಡೈವೋರ್ಸ್ ಪಡೆದಿರುವ ನಟ ನಾಗಚೈತನ್ಯ
ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಮುಚ್ಚಿಟ್ಟಿದ್ದ ನಾಗಚೈತನ್ಯ
ಸಮಂತಾ ಮಾಜಿ ಪತಿ ನಾಗ ಚೈತನ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟನಿಗೆ ಶೋಭಿತಾ ಧೂಳಿಪಾಲ ಜೊತೆ ಅಫೇರ್ ಇರುವ ಬಗ್ಗೆ ಬಹಳ ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಇಂದು ಈ ಲವ್ ಬರ್ಡ್ಸ್ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬದುಕಿನತ್ತ ಕನಸು ಕಾಣ್ತಿವೆ.
ಈ ಬೆನ್ನಲ್ಲೇ ಅವರ ಸಂಪಾದನೆ ವಿಚಾರ ಮುನ್ನೆಲೆಗೆ ಬಂದಿದೆ. ಕೆಲವು ವರದಿಗಳ ಪ್ರಕಾರ, ನಾಗ ಚೈತನ್ಯ ಅವರು ಒಟ್ಟು ನೆಟ್ ವರ್ಥ್ 154 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಇವರು ಹೈದರಾಬಾದ್ನಲ್ಲಿ ಅದ್ದೂರಿ ಬಂಗಲೆ ಹೊಂದಿದ್ದಾರೆ. ‘ಕ್ಲೌಡ್ ಕಿಚನ್’ನಲ್ಲಿ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!
ಇನ್ನು ಇವರ ಕಾರುಗಳ ಕಲೆಕ್ಷನ್ ಕೂಡ ಭರ್ಜರಿಯಾಗಿದೆ. 3.45 ಕೋಟಿ ಮೌಲ್ಯದ ರೇಂಜ್ ರೋವರ್ ಆಟೋಬಯೋಗ್ರಫಿ ಮತ್ತು 1.75 ಕೋಟಿ ಮೌಲ್ಯದ ಫೆರಾರಿ ಎಫ್ 430 ಇದೆ. ನಾಗ್ಗೆ ಸೂಪರ್ ಬೈಕ್‌ಗಳೆಂದರೆ ತುಂಬಾ ಇಷ್ಟ. 19 ಲಕ್ಷ ರೂಪಾಯಿ ಮೌಲ್ಯದ BMW R9T ಮತ್ತು 13 ಲಕ್ಷ ರೂಪಾಯಿ ಮೌಲ್ಯದ ಟ್ರಯಂಪ್ ಥ್ರಕ್ಸ್ಟನ್ ಆರ್ (Triumph thruxton R) ಕೂಡ ಇಟ್ಕೊಂಡಿದ್ದಾರೆ.
ಇನ್ನು, ಶೋಭಿತಾ ಅವರ ಆಸ್ತಿ ಸುಮಾರು 7 ರಿಂದ 10 ಕೋಟಿ ರೂಪಾಯಿ ಎನ್ನಲಾಗಿದೆ. ಶೋಭಿತಾ ಒಂದು ಪ್ರಾಜೆಕ್ಟ್‌ಗೆ 70 ಲಕ್ಷದಿಂದ 1 ಕೋಟಿ ರೂಪಾಯಿ ಪಡೆಯುತ್ತಾರೆ. ಶೋಭಿತಾ ನಟನೆಯ ಜೊತೆಗೆ ಮಾಡೆಲಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ. ನಟನೆಗಿಂತ ಮಾಡೆಲಿಂಗ್ನಲ್ಲಿ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ಮಾತಿದೆ. ಶೋಭಿತ್ ಫ್ಯಾಶನ್ ಐಕಾನ್!
ಇದನ್ನೂ ಓದಿ: ವಿನೇಶ್ ಫೋಗಟ್ ನಿವೃತ್ತಿ ಘೋಷಣೆಗೆ ಶಶಿ ತರೂರು ಆಕ್ರೋಶ; ಹೊಣೆ ಮಾಡಿದ್ದು ಯಾರನ್ನ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ