newsfirstkannada.com

ಅಯ್ಯೋ ಇದೇನಿದು.. ಹೆಂಡತಿಯನ್ನ ಮನೆ ಕಳಿಸದ್ದಕ್ಕೆ ಅತ್ತೆಗೆ ಚಾಕು ಇರಿದ ಅಳಿಯ

Share :

Published June 14, 2023 at 10:18am

Update June 14, 2023 at 10:25am

    ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸಿದ ಘಟನೆ

    ಅತ್ತೆ ಮತ್ತು ಅಳಿಯನ ನಡುವೆ ಮಾತಿನ ವಾಗ್ವಾದ

    ಗಂಡ-ಹೆಂಡತಿ ಜಗಳದಲ್ಲಿ ಅತ್ತೆ ಬಡವಾದಳು

ಬೆಂಗಳೂರು: ಹೆಂಡತಿಯನ್ನ ಮನೆಗೆ ಕಳಿಸದೇ ಇದ್ದದ್ದಕ್ಕೆ ಅಳಿಯ ತನ್ನ ಅತ್ತೆಗೆ ಚಾಕು ಇರಿದ ಘಟನೆ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಗಾದ ಅತ್ತೆ.

ಪತಿ ಮನೋಜ್ ಕಿರುಕುಳದಿಂದ ಪತ್ನಿ ವರ್ಷಿತಾ ನೊಂದಿದ್ದಳು. ಹೀಗಾಗಿ ವರ್ಷಿತಾ ಮನನೊಂದು ತವರು ಮನೆ ಸೇರಿದ್ದಳು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆತರಲು ಹೋಗಿದ್ದ ಅಳಿಯ ಮನೋಜ್ ತನ್ನ ಅತ್ತೆ ಗೀತಾಗೆ ಚಾಕು ಇರಿದಿದ್ದಾನೆ.

ಅತ್ತೆಗೆ ಚುಚ್ಚಿದ ಅಳಿಯ

ಹೆಂಡತಿಯನ್ನು ಮನೆಗೆ ಕರೆತರಲು ಮನೋಜ್ ಅತ್ತೆ ಮನೆಗೆ ಹೋಗಿದ್ದಾನೆ. ಆದರೆ ಈ ವೇಳೆ ಅತ್ತೆ ಮತ್ತು ಅಳಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಮನೋಜ್​ ತನ್ನ ಅತ್ತೆ ಗೀತಾ ಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ಘಟನೆಗೆ ಸಂಭಂದಿಸಿದಂತೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ಇದೇನಿದು.. ಹೆಂಡತಿಯನ್ನ ಮನೆ ಕಳಿಸದ್ದಕ್ಕೆ ಅತ್ತೆಗೆ ಚಾಕು ಇರಿದ ಅಳಿಯ

https://newsfirstlive.com/wp-content/uploads/2023/06/banglore-Stab.jpg

Load More