newsfirstkannada.com

ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ಬ್ಯೂಟಿ.. ಟಾರ್ಗೆಟ್​ ಇನ್ನೂ ಮುಗಿದಿಲ್ವಂತೆ..!

Share :

Published January 19, 2024 at 10:57am

    ಮಗುವಿಗೆ ಜನ್ಮ ನೀಡಿದ ಬಳಿಕ ತೂಕದಲ್ಲಿ ಹೆಚ್ಚಳ

    6 ತಿಂಗಳ ನಿರಂತರ ಶ್ರಮದಿಂದ ತೂಕದಲ್ಲಿ ಇಳಿಕೆ

    ನಾನು ಇನ್ನೂ 6 ಕೆಜಿ ಸಣ್ಣ ಆಗಬೇಕು ಎಂದ ನಟಿ

ಬಾಲಿವುಡ್ ನಟಿ ಸೋನಂ ಕಪೂರ್ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ತಾಯಿಯಾದ ನಂತರ ಅವರ ತೂಕ ಹೆಚ್ಚಾಗಿತ್ತು. ಈಗ 20 ಕೆಜಿ ತೂಕವನ್ನು ಇಳಿಸಿಕೊಂಡಿರುವುದಾಗಿ ಸ್ವತಃ ಸೋನಮ್ ಕಪೂರ್ ಹೇಳಿಕೊಂಡಿದ್ದಾರೆ.

ಈ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕುರಿತು ಸುಳಿವು ನೀಡಿದ್ದಾರೆ. 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಮದುವೆಯಾಗಿದ್ದ ಸೋನಂ ಕಪೂರ್​ಗೆ ವಾಯು ಎನ್ನುವ ಮಗನಿದ್ದಾನೆ. 2022ರಲ್ಲಿ ವಾಯು ಎಂಬ ಪುತ್ರನಿಗೆ ಜನ್ಮ ನೀಡಿದ್ದಾರೆ.

Latest and Breaking News on NDTV

What a wow..!! 20 ಕೆಜಿ ಇಳಿದಿದ್ದೀನಿ.. ಇನ್ನೂ 6 ಕೆಜಿ ಇಳಿಸಬೇಕಿದೆ. ಇದಕ್ಕಾಗಿ ನಾನು ಬರೋಬ್ಬರಿ 16 ತಿಂಗಳ ಕಾಲ ತೆಗೆದುಕೊಂಡೆ. ಯಾವುದೇ ಕ್ರ್ಯಾಶ್ ಡಯಟ್ ಮಾಡಲಿಲ್ಲ. ಮಗುವಿನ ಆರೈಕೆ, ಕಾಳಜಿಗಾಗಿ ನಾನೂ ಕೂಡ ಜಾಗೃತೆ ವಹಿಸೋದು ಮುಖ್ಯವಾಗಿತ್ತು. ಇದೀಗ ನನ್ನ ಶ್ರಮ ಫಲಿಸಿದೆ. ನಾನು ಅಂದುಕೊಂಡಿದ್ದೂ ಇನ್ನೂ ಮುಗಿದಿಲ್ಲ. ಆದರೆ ನನ್ನ ದೇಹಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸೋನಂ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ಬ್ಯೂಟಿ.. ಟಾರ್ಗೆಟ್​ ಇನ್ನೂ ಮುಗಿದಿಲ್ವಂತೆ..!

https://newsfirstlive.com/wp-content/uploads/2024/01/SONAM-KAPOOR-1.jpg

Load More