newsfirstkannada.com

ಸೌರವ್ ಗಂಗೂಲಿ ಬೌಲಿಂಗ್​ಗೆ ಜಾಕ್ ಕಾಲಿಸ್​ ಬ್ಯಾಟಿಂಗ್​.. ವಿಡಿಯೋ

Share :

Published January 18, 2024 at 1:22pm

    ದಕ್ಷಿಣ ಆಫ್ರಿಕಾ ಕ್ರಿಕೆಟ್​ನ ದಂತಕತೆ ಕಾಲಿಸ್

    ದಿಗ್ಗಜರು ಸೌತ್​ ಆಫ್ರಿಕಾ ಟಿ20 ಲೀಗ್​ನಲ್ಲಿ ಬ್ಯುಸಿ

    ಗಂಗೂಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಡೈರೆಕ್ಟರ್

ದಿಗ್ಗಜ ಕ್ರಿಕೆಟಿಗರಾದ ಸೌರವ್​ ಗಂಗೂಲಿ, ಜಾಕ್​ ಕಾಲಿಸ್​ ನೆಟ್ಸ್​ನಲ್ಲಿ ಮುಖಾಮುಖಿ ಆಗಿದ್ದಾರೆ. ಇಬ್ಬರೂ ಮಾಜಿ ಕ್ರಿಕೆಟಿಗರು ಸೌತ್​ ಆಫ್ರಿಕಾ ಟಿ20 ಲೀಗ್​ನಲ್ಲಿ ಬ್ಯುಸಿಯಾಗಿದ್ದು, ಬಿಡುವಿನ ವೇಳೆ ನೆಟ್ಸ್​ನಲ್ಲಿ ಏಂಜಾಯ್​ ಮಾಡಿದ್ದಾರೆ.

ಸೌರವ್​ ಗಂಗೂಲಿ ಬೌಲಿಂಗ್​ಗೆ ಜಾಕ್​ ಕಾಲಿಸ್​ ಬ್ಯಾಟ್​ ಬೀಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಡೈರೆಕ್ಟರ್​ ಆಗಿರೋ ಗಂಗೂಲಿ, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮೇಲ್ವಿಚಾರಣೆ ಮಾಡ್ತಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್​ನ ದಂತಕತೆ ಜಾಕ್ ಕಾಲಿಸ್. ಸೌಥ ಆಫ್ರಿಕಾದ ಮಾಜಿ ಆಟಗಾರ ಹಾಗೂ ತಂಡದ ಮುಖ್ಯ ಕೋಚ್ ಆಗಿ ಕಾಲಿಸ್ ಕೆಲಸ ಮಾಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾಲಿಸ್, 13289 ರನ್​ಗಳಿಸಿದ್ದಾರೆ. 292 ವಿಕೆಟ್​ಗಳನ್ನು ಕಿತ್ತು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಅದೇ ರೀತಿ 328 ಏಕದಿನ ಪಂದ್ಯಗಳನ್ನು ಆಡಿರುವ ಅವರು 11579 ರನ್​ಗಳಿಸಿ 273 ವಿಕೆಟ್ ಪಡೆದಿದ್ದಾರೆ. ಕೇವಲ 25 ಟಿ-20 ಪಂದ್ಯ ಆಡಿರುವ ಅವರು, 12 ವಿಕೆಟ್ ತೆಗೆದು ಸಾಧನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌರವ್ ಗಂಗೂಲಿ ಬೌಲಿಂಗ್​ಗೆ ಜಾಕ್ ಕಾಲಿಸ್​ ಬ್ಯಾಟಿಂಗ್​.. ವಿಡಿಯೋ

https://newsfirstlive.com/wp-content/uploads/2024/01/GANGULY-3.jpg

Load More