newsfirstkannada.com

20 ವರ್ಷದ ಸುಂದರಿ ಮೇಲೆ ಅಜ್ಜನಿಗೆ ಲವ್; ಭಾರೀ ಸದ್ದು ಮಾಡ್ತಿದೆ ಈ ಮದುವೆ..! VIDEO

Share :

Published September 28, 2024 at 8:03am

    70 ವರ್ಷದಲ್ಲಿ ಯುವತಿಯನ್ನು ಪ್ರೀತಿಸಿ ಮದುವೆಯಾದ ವೃದ್ಧ

    ಮದುವೆ ಸಮಾರಂಭಕ್ಕೆ ಸಂಬಂಧಿಕರೆಲ್ಲ ಬಂದಿದ್ದರು

    ಇಬ್ಬರು ಹಾರ ಬದಲಾಯಿಸುವ ವಿಡಿಯೋ ವೈರಲ್ ಆಗಿದೆ

ಪ್ರೀತಿ ಕುರುಡು! ಮೊದಲಿನಿಂದಲೂ ಹೇಳಿಕೊಂಡು ಬಂದ ವಾಡಿಕೆ. ಅಂತೆಯೇ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆ ಆಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

@Gulzar_sahabX ಟ್ವಿಟರ್ ಖಾತೆಯಲ್ಲಿ ಮದುವೆ ವಿಡಿಯೋ ಹಂಚಿಕೊಳ್ಳಲಾಗಿದೆ. ವೃದ್ಧರೊಬ್ಬರು 20 ವರ್ಷದ ಯುವತಿ ಜೊತೆ ಮದುವೆ ಆಗುತ್ತಿರೋದನ್ನು ಕಾಣಬಹುದಾಗಿದೆ. ಮದುವೆ ಸಮಾರಂಭಕ್ಕೆ ಒಂದಷ್ಟು ಮಕ್ಕಳು, ಕುಟುಂಬಸ್ಥರು ಭಾಗಿಯಾಗಿದ್ದರು.

ಹುಡುಗಿ ಮದುವೆ ಡ್ರೆಸ್‌ನಲ್ಲಿದ್ದರೆ, ವೃದ್ಧ ಬಿಳಿ ಬಣ್ಣದ ಕುರ್ತಾ-ಪೈಜಾಮಾ ಧರಿಸಿದ್ದಾರೆ. ವೃದ್ಧ ಮೊದಲು ಹುಡುಗಿಯ ಕೊರಳಿಗೆ ಮಾಲೆ ಹಾಕುತ್ತಾರೆ. ನಂತರ ಹುಡುಗಿಯೂ ಸಂತೋಷದಿಂದ ವೃದ್ಧನಿಗೆ ಮಾಲೆ ಹಾಕುತ್ತಾಳೆ. ಆ ಮೂಲಕ ಇಬ್ಬರು ಹಾರವನ್ನು ವಿನಿಮಯ ಮಾಡಿಕೊಂಡರು. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮದೆ ಶೈಲಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಇನ್ನು ಈಶಾನ್ಯ ರಾಜ್ಯ ಒಂದರಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH ಮತ್ತು Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

20 ವರ್ಷದ ಸುಂದರಿ ಮೇಲೆ ಅಜ್ಜನಿಗೆ ಲವ್; ಭಾರೀ ಸದ್ದು ಮಾಡ್ತಿದೆ ಈ ಮದುವೆ..! VIDEO

https://newsfirstlive.com/wp-content/uploads/2024/09/OLD-MARRIAGE.jpg

Load More