newsfirstkannada.com

Budget2024: ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್‌; ಮೋದಿ ಬಜೆಟ್‌ನಲ್ಲಿ ಎರಡು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?

Share :

Published July 23, 2024 at 12:01pm

    ಬಿಹಾರ ರಾಜ್ಯಕ್ಕೆ ಎಕ್ಸ್​ಪ್ರೆಸ್ ವೇಗಳ ಬಂಪರ್ ಗಿಫ್ಟ್ ಕೊಟ್ಟ ಮೋದಿ

    ಬಜೆಟ್​ನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ಘೋಷಣೆ

    ಈ ವರ್ಷ ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ಅನುದಾನ

ನವದೆಹಲಿ: ನಿರೀಕ್ಷೆಯಂತೆ ಮೋದಿ ಸರ್ಕಾರದ 3.O ಮೊದಲ ಬಜೆಟ್​ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಭರ್ಜರಿ ಪ್ಯಾಕೇಜ್ ನೀಡಲಾಗಿದೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗೆ ಮೈತ್ರಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯನ್ನಿಟ್ಟಿದೆ.

ಬಿಹಾರಕ್ಕೆ ಏನೆಲ್ಲಾ ಕೊಡುಗೆಗಳು..?
ಕೇಂದ್ರ ಸರ್ಕಾರದ ಈ ಅವಧಿಯ ಬಜೆಟ್​ನಲ್ಲಿ ಬಿಹಾರಕ್ಕೆ ಒಟ್ಟು 4 ಹೊಸ ಎಕ್ಸ್​​ಪ್ರೆಸ್ ಹೈವೇಗಳು ದಕ್ಕಿವೆ. ಒಟ್ಟು 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 4 ಎಕ್ಸ್​ಪ್ರೆಸ್ ಹೈವೇಗಳು ಭವಿಷ್ಯದಲ್ಲಿ ಬಿಹಾರದಲ್ಲಿ ನಿರ್ಮಾಣವಾಗಲಿವೆ. ಅದು ಅಲ್ಲದೆ ಬಿಹಾರಕ್ಕಾಗಿ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಅಮೃತಸಹರ -ಗಯಾ ಎಕನಾಮಿಕ್ ಕಾರಿಡಾರ್ ನಿರ್ಮಾಣದ ಯೋಜನೆಗೆ ಈ ಬಾರಿ ಬಜೆಟ್​ನಲ್ಲಿ ಅನುದಾನ ಮೀಸಲು ಇಡಲಾಗಿದೆ.

ಇದನ್ನೂ ಓದಿ: Budget 2024; ಗರೀಬ್ ಕಲ್ಯಾಣ್ ಯೋಜನೆ ವಿಸ್ತರಿಸಿದ ನಿರ್ಮಲಾ ಸೀತಾರಾಮನ್.. ಎಷ್ಟು ವರ್ಷ?

ಆಂಧ್ರಪ್ರದೇಶಕ್ಕೆ ಮೋದಿ ಸರ್ಕಾರದಿಂದ ವಿಶೇಷ ಅನುದಾನ
ಇನ್ನು ಚಂದ್ರಬಾಬು ನಾಯ್ಡು ಆಡಳಿತವಿರುವ ಆಂಧ್ರಪ್ರದೇಶಕ್ಕೂ ಕೂಡ ವಿಶೇಷ ಅನುದಾನವನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ ಆಂಧ್ರಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮೂಲಕ 15 ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೆರೆ ರಾಜ್ಯಕ್ಕೆ ನೀಡಲಾಗಿದೆ. ವಿಶೇಷ ಅನುದಾನದ ಮೂಲಕ ಅಮರಾವತಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್‌; ಮೋದಿ ಬಜೆಟ್‌ನಲ್ಲಿ ಎರಡು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?

https://newsfirstlive.com/wp-content/uploads/2024/07/NIRMALA.jpg

Load More