ಐಪಿಎಲ್​​ಗೂ ಮುನ್ನವೇ RCB ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಡಿಕೆ ಶಿವಕುಮಾರ್ - VIDEO

author-image
Ganesh Kerekuli
Advertisment

ಐಪಿಎಲ್​ಗೂ ಮುನ್ನ ಆರ್​ಸಿಬಿ ಫ್ಯಾನ್ಸ್​ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುಡ್​ನ್ಯೂಸ್ ನೀಡಿದ್ದಾರೆ​. ಐಪಿಎಲ್​​​ ಮ್ಯಾಚ್​ಗಳು ಚಿನ್ನಸ್ವಾಮಿಯಲ್ಲೇ ನಡೆಸುತ್ತೇವೆ. IPLನ ಎಲ್ಲಾ ಪಂದ್ಯಗಳು ನಡೆಸೋ ಪ್ರಯತ್ನ ಮಾಡ್ತೇವೆ ಎಂದು ಶಿವಕುಮಾರ್ ಭರವಸೆ ನೀಡಿದ್ದಾರೆ. ಕಳೆದ ಐಪಿಎಲ್ ಮುಗಿದ ಬೆನ್ನಲ್ಲೇ, ಆರ್​ಸಿಬಿ ವಿಕ್ಟರಿ ಸೆಲೆಬ್ರೇಷನ್​ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಒಂದಷ್ಟು ಪಂದ್ಯಗಳು ರದ್ದಾಗಿದ್ದವು. ಅಲ್ಲದೇ 2026 ಐಪಿಎಲ್ ಪಂದ್ಯಗಳು ಕೂಡ ನಡೆಯಲ್ಲ. ಆರ್​ಸಿಬಿ ತನ್ನ ಹೋಮ್ ಗ್ರೌಂಡ್​ ಬೇರೆ ಮಾಡಿಕೊಳ್ಳಲಿದೆ ಎಂಬ ವದಂತಿ ಇತ್ತು. ಇನ್ನು ಶಿವಕುಮಾರ್ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chinnaswamy Stadium IPL RCB
Advertisment