/newsfirstlive-kannada/media/media_files/2025/11/19/hardik-pandya-4-2025-11-19-12-11-30.jpg)
/newsfirstlive-kannada/media/media_files/2025/11/19/hardik-pandya-6-2025-11-19-12-13-04.jpg)
ಗೆಳತಿ ಜೊತೆ ಪಾಂಡ್ಯ
ಹಾರ್ದಿಕ್ ಪಾಂಡ್ಯ (Hardik Pandya) ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ (Mahika Sharma) ಜೊತೆಗಿನ ಸಂಬಂಧ ದೃಢಪಡಿಸಿದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ನಿನ್ನೆ ಸಂಜೆ ಪಾಂಡ್ಯ, ಗೆಳತಿ ಜೊತೆಗಿನ ವಿಶೇಷ ಕ್ಷಣವನ್ನು ಶೇರ್ ಮಾಡಿದ್ದು, ಸಂಚಲನ ಸೃಷ್ಟಿಸಿದೆ.
/newsfirstlive-kannada/media/media_files/2025/11/19/hardik-pandya-1-2025-11-19-12-13-33.jpg)
ಸಿಹಿ ಚುಂಬನ
ಪಾಂಡ್ಯ, ಮಹಿಕಾಳನ್ನು ಚುಂಬಿಸುತ್ತಿರುವ ವೀಡಿಯೊ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಪಾಂಡ್ಯ ಮತ್ತು ಮಹಿಕಾ ಸಾಂಪ್ರದಾಯಿಕ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಹಾರ್ದಿಕ್ ತನ್ನ ಪ್ರೇಯಸಿಯ ಕೆನ್ನೆಗೆ ಚುಂಬಿಸಿದ್ದಾರೆ.
/newsfirstlive-kannada/media/media_files/2025/11/19/hardik-pandya-2025-11-19-12-13-59.jpg)
ಪೂಜೆಯಲ್ಲಿ ಮಗ್ನ
ಮತ್ತೊಂದು ವೀಡಿಯೊದಲ್ಲಿ, ಇಬ್ಬರೂ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಇದು ಅವರ ದೀಪಾವಳಿ ಆಚರಣೆಯ ಕ್ಲಿಪ್ ಆಗಿರಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
/newsfirstlive-kannada/media/media_files/2025/11/19/hardik-pandya-2-2025-11-19-12-14-23.jpg)
ಸೆಲ್ಫಿ ವಿತ್ ಪಾಂಡ್ಯ
ಇನ್ನೊಂದು ದೃಶ್ಯ ಕೂಡ ಎಲ್ಲರ ಗಮನ ಸೆಳೆದಿದೆ. ಹಾರ್ದಿಕ್ ಮಹಿಕಾಳನ್ನು ತನ್ನ ಸೊಂಟದ ಮೇಲೆ ಎತ್ತಿಕೊಂಡು ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
/newsfirstlive-kannada/media/media_files/2025/11/19/hardik-pandya-3-2025-11-19-12-14-54.jpg)
ಮಹಿಕಾ ಶರ್ಮಾ ಯಾರು?
ಮಹಿಕಾ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಮಾಡೆಲಿಂಗ್ ಮತ್ತು ನಟನಾ ಜಗತ್ತಿಗೆ ಪ್ರವೇಶಿಸಿದರು. ಅನೇಕ ಮ್ಯೂಸಿಕ್ ವಿಡಿಯೋಗಳು, ಚಲನಚಿತ್ರಗಳು ಮತ್ತು ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/media_files/2025/10/11/hardik_pandya_mahieka_sharma-2025-10-11-12-21-40.jpg)
ಮನೀಶ್ ಮಲ್ಹೋತ್ರಾ, ಅನಿತಾ ಡೊಂಗ್ರೆ ಮತ್ತು ತರುಣ್ ತಹಿಲಿಯಾನಿ ಅವರಂತಹ ಉನ್ನತ ಭಾರತೀಯ ವಿನ್ಯಾಸಕರ ಪರವಾಗಿಯೂ ಹೆಜ್ಜೆ ಹಾಕಿದ್ದಾರೆ. 2024 ರಲ್ಲಿ ಮಹಿಕಾ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ‘ವರ್ಷದ ಮಾಡೆಲ್’ ಪ್ರಶಸ್ತಿ ಪಡೆದರು.
/newsfirstlive-kannada/media/media_files/2025/11/19/hardik-pandya-5-2025-11-19-12-11-19.jpg)
ಪಾಂಡ್ಯಗೆ ಕಳೆದ ವರ್ಷ ಡಿವೋರ್ಸ್
ಹಾರ್ದಿಕ್ ಪಾಂಡ್ಯ ಬಾಲಿವುಡ್ ನಟಿ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಮೇ 2020 ರಲ್ಲಿ ವಿವಾಹವಾದರು. ಫೆಬ್ರವರಿ 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ವಿಧಿವಿಧಾನಗಳ ಪ್ರಕಾರ ಮರುಮದುವೆಯಾಗಿದ್ದರು. ಜುಲೈ 2024 ರಲ್ಲಿ, ದಂಪತಿ ವಿಚ್ಛೇದನ ಘೋಷಿಸಿದೆ. ಹಾರ್ದಿಕ್ ಮತ್ತು ನತಾಶಾಗೆ ಅಗಸ್ತ್ಯ ಎಂಬ ಮಗನಿದ್ದಾನೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us