/newsfirstlive-kannada/media/media_files/2026/03/09/team-india-celebrations-2026-03-09-09-59-18.jpg)
/newsfirstlive-kannada/media/media_files/2026/03/09/suryakumar-yadav-4-2026-03-09-09-59-54.jpg)
ಚಾಂಪಿಯನ್ ಭಾರತ
ನೂರಾರು ಕೋಟಿ ಭಾರತೀಯರ ಕನಸಿನಂತೆಯೇ ಟೀಂ ಇಂಡಿಯಾ.. 2026ರ ಟಿ-20 ವಿಶ್ವಕಪ್ ಕಪ್ ಕಿರೀಟಕ್ಕೆ ಮುತ್ತಿಕ್ಕಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟ್ರೋಫಿ ಗೆದ್ದ ಬೆನ್ನಲ್ಲೇ ಆಟಗಾರರು ತಮ್ಮ ಆತ್ಮೀಯರ ಜೊತೆ ಮೈದಾನದಲ್ಲಿ ಸಂಭ್ರಮಿಸಿದರು.
/newsfirstlive-kannada/media/media_files/2026/03/09/axer-patel-1-2026-03-09-10-02-04.jpg)
/newsfirstlive-kannada/media/media_files/2026/03/09/suryakumar-yadav-5-2026-03-09-10-02-31.jpg)
/newsfirstlive-kannada/media/media_files/2026/03/09/suryakumar-yadav-6-2026-03-09-10-02-50.jpg)
/newsfirstlive-kannada/media/media_files/2026/03/09/axer-patel-2026-03-09-10-03-09.jpg)
/newsfirstlive-kannada/media/media_files/2026/03/09/ishan-kishan-11-2026-03-09-10-03-32.jpg)
/newsfirstlive-kannada/media/media_files/2026/03/09/team-india-27-2026-03-09-09-09-00.jpg)
ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ದಾವಣಗೆರೆ, ಹುಬ್ಬಳ್ಳಿ ಧಾರವಾಡ, ಚಿಕ್ಕಮಗಳೂರು, ಹಾಸನ, ಬಾಗಲಕೋಟೆ, ಬಳ್ಳಾರಿ, ಬೀದರ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಭಾರತದ ಗೆಲುವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us