newsfirstkannada.com

ಕೊಹ್ಲಿ, ಧೋನಿ ಬಗ್ಗೆ ಮಾತಾಡಿ ವಿವಾದಕ್ಕೆ ಸಿಲುಕಿದ ಭಾರತದ ಯುವ ಕ್ರಿಕೆಟರ್​​.. ಅಸಲಿಗೆ ಆಗಿದ್ದೇನು?

Share :

Published June 1, 2024 at 10:43pm

Update June 1, 2024 at 10:54pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್ ಮುಕ್ತಾಯ

  ಹೈದರಾಬಾದ್​ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ ನಿತೀಶ್​ ಕುಮಾರ್​​

  ಕೊಹ್ಲಿಗೆ ಧೋನಿಯನ್ನು ಹೋಲಿಸಿ ಅವಮಾನ ಮಾಡಿದ್ರಾ ಕ್ರಿಕೆಟರ್​​?

ಇತ್ತೀಚೆಗೆ ನಡೆದ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​​​​ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಯಂಗ್​ ಪ್ಲೇಯರ್​ ನಿತೀಶ್​ ಕುಮಾರ್​​ ರೆಡ್ಡಿ. ಇವರು ಐಪಿಎಲ್​​ ಫೈನಲ್​ ಬಳಿಕ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಎಮರ್ಜಿಂಗ್​​ ಪ್ಲೇಯರ್​​ ಪ್ರಶಸ್ತಿ ಕೂಡ ಪಡೆದುಕೊಂಡ್ರು.

ನಿತೀಶ್​ ಕುಮಾರ್​ ತಾನು ಆಡಿದ 11 ಇನ್ನಿಂಗ್ಸ್​ನಲ್ಲಿ 303 ರನ್​​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 140ಕ್ಕೂ ಹೆಚ್ಚಿತ್ತು. ಬರೋಬ್ಬರಿ 21 ಸಿಕ್ಸರ್​​, 15 ಫೋರ್​ ಚಚ್ಚಿದ್ರು. 2 ಅರ್ಧಶತಕಗಳು ದಾಖಲಿಸಿದ್ದು, 76 ಹೈಎಸ್ಟ್​ ಸ್ಕೋರ್​ ಆಗಿದೆ.

ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸುದ್ದಿಯಾಗಿದ್ದ ನಿತೀಶ್​ ಕುಮಾರ್​ ರೆಡ್ಡಿ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕೊಹ್ಲಿ ರೇಂಜ್​ಗೆ ಧೋನಿಗೆ ಟೆಕ್ನಿಕ್ಸ್​ ಇಲ್ಲ. ಕೊಹ್ಲಿ ಸ್ಟೈಲ್​​ ಬೇರೆ, ಧೋನಿ ಸ್ಟೈಲ್​ ಬೇರೆ. ಟೆಕ್ನಿಕ್ಸ್​ ವಿಚಾರದಲ್ಲಿ ಕೊಹ್ಲಿ ಲೆವೆಲ್​ಗೆ ಧೋನಿ ಇಲ್ಲ. ಇಷ್ಟಾದ್ರೂ ಧೋನಿ ಯಾವತ್ತಿಗೂ ಲೆಜೆಂಡ್​. ಇದಕ್ಕೆ ಕಾರಣ ಹೇಗೆ ಗೇಮ್​ ಆಡಬೇಕು? ಅವರ ಸ್ಟ್ರೆಂಥ್​ ಏನು? ಎಂಬುದು ಧೋನಿಗೆ ಚೆನ್ನಾಗಿ ಗೊತ್ತು. ಯಾರು ಯಾವ ರೀತಿಯಲ್ಲಿ ಆಡಬೇಕೋ ಹಾಗೇ ಆಡಬೇಕು ಎಂದು ನಿತೀಶ್​ ಕುಮಾರ್​​ ರೆಡ್ಡಿ ಹೇಳಿದ್ದಾರೆ.

ಇನ್ನು, ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಧೋನಿಗೆ ನಿತೀಶ್​​ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೆಟ್ಟಿಗರು ಕ್ರಿಕೆಟರ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ ಬಿಗ್​ ಶಾಕ್​​.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ಧೋನಿ ಬಗ್ಗೆ ಮಾತಾಡಿ ವಿವಾದಕ್ಕೆ ಸಿಲುಕಿದ ಭಾರತದ ಯುವ ಕ್ರಿಕೆಟರ್​​.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/DHONI_KOHLI.jpg

Load More