ಅಪ್ಲೇ ಮಾಡಲು ಬೇಕಾದ ಎಲ್ಲ ವಿವರ ಇಲ್ಲಿ ನೀಡಲಾಗಿದೆ
BSF-15,654, CISF-7,145, CRPF-11,541 ಹುದ್ದೆಗಳು
ಮಹಿಳೆಯರಿಗಿದೆ ಒಳ್ಳೆ ಅವಕಾಶ, ಅರ್ಜಿ ಶುಲ್ಕ ಇಲ್ಲವೇ ಇಲ್ಲ
ಉದ್ಯೋಗ ಇಲ್ಲದೆ ಮನೆಯಲ್ಲಿ ಉಳಿದುಕೊಂಡ ಅಭ್ಯರ್ಥಿಗಳಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅರೆಸೇನಾ ಸಂಸ್ಥೆಗಳಿಗಾಗಿ ನೇಮಕಾತಿ ಮಾಡಲಾಗುತ್ತಿದೆ. ಒಟ್ಟು 39,481 ಉದ್ಯೋಗಗಳಿಗೆ ಅರ್ಜಿಗಳನ್ನು ಸರ್ಕಾರ ಆಹ್ವಾನ ಮಾಡಿದೆ. ಕೇಂದ್ರ ಸರ್ಕಾರದ ಅಡಿ ಉದ್ಯೋಗ ಮಾಡಲು ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಈಗಿನಿಂದಲೇ ಅರ್ಜಿಗಳನ್ನು ಸಲ್ಲಿಸಬಹುದು.
ಸ್ಟಾಪ್ ಸೆಲೆಕ್ಷನ್ ಕಮಿಟಿ (ಎಸ್ಎಸ್ಸಿ)ಯು ಕಾನ್ಸ್ಟೇಬಲ್, ಸಿಪಾಯಿ ಹಾಗೂ ರೈಫಲ್‌ಮ್ಯಾನ್ (ಜನರಲ್ ಡ್ಯುಟಿ) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ಈ ಹುದ್ದೆಗಳ ನೋಟಿಫಿಕೇಶನ್ ಇಲಾಖೆ ಬಿಡುಗಡೆ ಮಾಡಿದೆ. ಅರ್ಜಿಗಳನ್ನು ಹಾಕಲಾಗುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಈ ಹುದ್ದೆಗಳಿಗೆ ಬೇಕಾದ ಅರ್ಹತೆ, ಅರ್ಜಿಶುಲ್ಕ, ವಿದ್ಯಾಭ್ಯಾಸ, ವಯೋಮಿತಿ, ಆಯ್ಕೆ ಪ್ರಕ್ರಿಯೇ ಹೇಗೆಲ್ಲ ಇರುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ. ಅಭ್ಯರ್ಥಿಗಳು ಸಂಪೂರ್ಣವಾಗಿ ಈ ಆರ್ಟಿಕಲ್ ಗಮನಿಸಬೇಕು.
ಇದನ್ನೂ ಓದಿ: 39 ಸಾವಿರಕ್ಕೂ ಅಧಿಕ ಸರ್ಕಾರಿ ಉದ್ಯೋಗಗಳು.. ಜಸ್ಟ್ SSLC ಪಾಸ್ ಆಗಿದ್ರೆ ಸಾಕು, ಜಾಬ್ ಸಿಗುತ್ತೆ
ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು..?
ಬಿಎಸ್ಎಫ್- 15,654
ಸಿಐಎಸ್ಎಫ್- 7,145
ಸಿಆರ್ಪಿಎಫ್- 11,541
ಎಸ್ಎಸ್ಬಿ- 819 (ಮಹಿಳೆಯರಿಗೆ ಇಲ್ಲ)
ಐಟಿಬಿಪಿ- 3,017
ಅಸ್ಸಾಂ ರೈಫಲ್ಸ್- 1,248
ಎಸ್ಎಸ್ಎಫ್- 35 (ಮಹಿಳೆಯರಿಗೆ ಇಲ್ಲ)
ಎನ್ಸಿಬಿ- 22
ಪರೀಕ್ಷೆ ಯಾವಾಗ..?
ಅಭ್ಯರ್ಥಿಗಳಿಗೆ ಆನ್ಲೈನ್ ಎಕ್ಸಾಂ 2025ರ ಜನವರಿ ಅಥವಾ ಫೆಬ್ರುವರಿಯಲ್ಲಿ ಇರುತ್ತದೆ.
ತಿಂಗಳ ಸಂಬಂಳ
ಕಾನ್ಸ್ಟೇಬಲ್- 21,700 ರಿಂದ 69,100
ಸಿಪಾಯಿ ಹುದ್ದೆ- 18,000 ರಿಂದ 56,900
ದೈಹಿಕ ಪರೀಕ್ಷೆಯ ವಿವರಗಳು ಇಲ್ಲಿದೆ
ಪುರುಷರು 24 ನಿಮಿಷದೊಳಗೆ 5 ಕಿಲೋ ಮೀಟರ್ ರನ್ನಿಂಗ್ ಓಡಬೇಕು. ಇದು ಅಲ್ಲದೇ 7 ನಿಮಿಷದೊಳಗೆ 1.6 ಕಿಲೋ ಮೀಟರ್ ರನ್ನಿಂಗ್ ಪೂರ್ಣಗೊಳಿಸಬೇಕು. ಮಹಿಳೆಯರು 8 ನಿಮಿಷದಲ್ಲಿ 1.6 ಕಿಲೋ ಮೀಟರ್ ರನ್ನಿಂಗ್ ಹಾಗೂ 5 ನಿಮಿಷದಲ್ಲಿ 800 ಮೀಟರ್ ಓಡಬೇಕು.
ಹುದ್ದೆಗಳ ಹೆಸರು
ಕಾನ್ಸ್ಟೇಬಲ್, ಸಿಪಾಯಿ, ರೈಫಲ್‌ಮ್ಯಾನ್ (ಜನರಲ್ ಡ್ಯುಟಿ)
ಪರೀಕ್ಷೆ- ರಾಷ್ಟ್ರೀಯ ಮಟ್ಟದ ವಿಷಯಗಳನ್ನು ಒಳಗೊಂಡಿರುತ್ತದೆ
ವಿದ್ಯಾರ್ಹತೆ- 10ನೇ ತರಗತಿ ಪೂರ್ಣಗೊಳಿಸಿರಬೇಕು
ವಯೋಮಿತಿ- 18 ರಿಂದ 23 ವರ್ಷದ ಒಳಗಿನವರು
ಅರ್ಜಿ ಶುಲ್ಕ- 100 ರೂಪಾಯಿ
ಎಸ್ಸಿ, ಎಸ್ಟಿ, ಮಹಿಳೆಯರಿಗೆ ಶುಲ್ಕ ವಿನಾಯತಿ ಇರುತ್ತದೆ
ಇದನ್ನೂ ಓದಿ: ಫೀಸು ಇಲ್ಲವೇ ಇಲ್ಲ, ಈ ಜಾಬ್ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಇ) ಇದು 13 ಪ್ರಾದೇಶಿಕ ಭಾಷೆಗಳಲ್ಲಿದೆ. ಕನ್ನಡದಲ್ಲೂ ಪರೀಕ್ಷೆ ಇದೆ.
ದೈಹಿಕ ಸಹಿಷ್ಣುತ ಪರೀಕ್ಷೆ (ಪಿಇಟಿ) ಅಥವಾ ದೈಹಿಕ ಪ್ರಮಾಣಿತ ಪರೀಕ್ಷೆ (ಪಿಎಸ್ಟಿ)
ಮೆಡಿಕಲ್ ಪರೀಕ್ಷೆ
ದಾಖಲಾತಿ ಪರಿಶೀಲನೆ
ಅರ್ಜಿಗೆ ಅಪ್ಲೇ ಮಾಡುವ ಲಿಂಕ್- https://ssc.gov.in/login
ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ಲಿಂಕ್- https://ssc.gov.in/api/attachment/uploads/masterData/NoticeBoards/Notice_of_CTGD_2024_09_05.pdf
ಅತಿ ಮುಖ್ಯವಾದ ದಿನಾಂಕ- ಅಕ್ಟೋಬರ್ 14
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ