newsfirstkannada.com

ಫೇಲ್​ ಆದ SSLC ವಿದ್ಯಾರ್ಥಿಗಳ ಗಮನಕ್ಕೆ.. ಮರು ಪರೀಕ್ಷೆ ದಿನಾಂಕ ಪ್ರಕಟ.. ವಿಷಯ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ

Share :

Published May 9, 2024 at 12:31pm

Update May 9, 2024 at 12:32pm

    ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ.. ಮರು ಪರೀಕ್ಷೆಯಿದೆ

    ಒಂದಲ್ಲಾ, ಎರಡಲ್ಲಾ, ಮೂರು ಬಾರಿ ಮರು ಪರೀಕ್ಷೆ ಬರೆಯುವ ಅವಕಾಶ

    ಸರಿಯಾಗಿ ಓದಿ ಪಾಸ್​ ಆಗಲು ಇನ್ನು ಒಂದು ತಿಂಗಳ ಕಾಲಾವಕಾಶವಿದೆ

SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ, 2,28,763 ವಿದ್ಯಾರ್ಥಿಗಳು ಫೇಲ್​ ಆಗಿದ್ದಾರೆ. ಆದರೆ ಫೇಲ್​ ಆದ ವಿದ್ಯಾರ್ಥಿಗಳು ಟೆನ್ಶನ್​ ಮಾಡುವ ಅವಶ್ಯಕೆಯಿಲ್ಲ. ಮರು ಪರೀಕ್ಷೆ ಬರೆಯುವ ಮೂಲಕ ಪಾಸ್​ ಮಾಡಬಹುದಾಗಿದೆ.

2,28,763 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಹೊರತು ಜೀವನದಲ್ಲಿ ಫೇಲ್​ ಆಗಿಲ್ಲ ಎಂಬ ಆತ್ಮವಿಶ್ವಾಸವಿದೆ. ಹಾಗಾಗಿ ಅವರಿಗಾಗಿ ಶಿಕ್ಷಣ ಇಲಾಖೆ ಮರು ಪರೀಕ್ಷೆ ಮಾಡುತ್ತಿದೆ. ಒಂದಲ್ಲಾ, ಎರಡಲ್ಲಾ, ಮೂರು ಬಾರಿ ಪರೀಕ್ಷೆ ಬರೆಯುವ ಅವಶ್ಯಕತೆಯಿದೆ. ಆ ಮೂಲಕ ಅನುತ್ತೀರ್ಣಗೊಂಡ ವಿಷಯವನ್ನು ಓದಿ ಪಾಸ್​ ಮಾಡಬಹುದಾಗಿದೆ.​

ಇಲಾಖೆ SSLC ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ. ಜೂನ್ 07 ರಿಂದ ಪರೀಕ್ಷೆ- 2 ಆರಂಭಗೊಳ್ಳಲಿದೆ. ಸರಿಯಾಗಿ ಓದಲು ಇನ್ನು ಒಂದು ತಿಂಗಳ ಕಾಲಾವಕಾಶವಿದೆ.

ಭಾಷೆ ಮತ್ತು ದಿನಾಂಕ:

ಜೂನ್ 07 ಶುಕ್ರವಾರ

ಪ್ರಥಮ ಮತ್ತು ತೃತೀಯ ಭಾಷೆ

ಜೂನ್ 8 ಶನಿವಾರ:

NSQF( ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಇತರೆ)

ಜೂನ್ 10 ಸೋಮವಾರ:

ಕೋರ್ ಸಬ್ಜೆಕ್ಟ್ (ಗಣಿತ, ಸಮಾಜ ವಿಜ್ಞಾನ)

ಜೂನ್ 11 ಮಂಗಳವಾರ:

ಅರ್ಥಶಾಸ್ತ್ರ

ಜೂನ್ 12 ಬುಧವಾರ:

ವಿಜ್ಞಾನ, ರಾಜ್ಯಶಾಸ್ತ್ರ

ಜೂನ್ 13 ಗುರುವಾರ: 

ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್)

ಜೂನ್ 14 ಶುಕ್ರವಾರ:

ಸಮಾಜಶಾಸ್ತ್ರ

ಪರೀಕ್ಷಾ ಅವಧಿ:  ಬೆಳಗ್ಗೆ 10:15 ರಿಂದ ಮಧ್ಯಾಹ್ನ 01:15

ಇದನ್ನೂ ಓದಿ: SSLC Result: ಇದೇನಿದು.. ನಂಬೋಕಾಗ್ತಿಲ್ಲ.. ಕಳೆದ ವರ್ಷಕ್ಕಿಂತ ಈ ವರ್ಷ ಇಷ್ಟೊಂದು ವಿದ್ಯಾರ್ಥಿಗಳು ಫೇಲ್​?

ವಿದ್ಯಾರ್ಥಿಗಳಿಗೆ ಒಟ್ಟು ಮೂರು ಗಂಟೆ 15 ನಿಮಿಷಗಳ ಕಾಲವಕಾಶ ನೀಡಲಾಗಿದೆ. ಸರಿಯಾಗಿ ಪ್ರಶ್ನೆಗಳನ್ನು ಓದಿ, ಆರ್ಥೈಸಿಕೊಂಡು ಪರೀಕ್ಷೆ ಬರೆದು ಪಾಸ್​ ಮಾಡಬಹುದಾಗಿದೆ. ಇನ್ನು ಶಿಕ್ಷಣ ಇಲಾಖೆ  ಪರೀಕ್ಷೆ ಫೇಲ್​ ಆದವರಿಗೆ ಮೂರು ಬಾರಿ ಪಾಸ್​ ಮಾಡಲು ಅವಕಾಶ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಲ್​ ಆದ SSLC ವಿದ್ಯಾರ್ಥಿಗಳ ಗಮನಕ್ಕೆ.. ಮರು ಪರೀಕ್ಷೆ ದಿನಾಂಕ ಪ್ರಕಟ.. ವಿಷಯ, ಸಮಯದ ಬಗ್ಗೆ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/05/SSLC-1.jpg

Load More