newsfirstkannada.com

SSLC ಫಲಿತಾಂಶ: ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ; 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

Share :

Published May 9, 2024 at 11:01am

Update May 9, 2024 at 11:21am

    2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟ

    SSLC ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ

    ಕಳೆದ ವರ್ಷಕ್ಕಿಂತ ಈ ವರ್ಷ ಫಲಿತಾಂಶ ಶೇಕಡಾ 10ರಷ್ಟು ಕುಸಿತ

ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ಅವರು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: SSLC Result: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ.. ಕೊನೆ ಸ್ಥಾನ ಯಾವುದು ಗೊತ್ತಾ?

ಕಳೆದ ವರ್ಷಕ್ಕಿಂತ ಈ ವರ್ಷ SSLC ಫಲಿತಾಂಶ ಶೇಕಡಾ 10ರಷ್ಟು ಕುಸಿತ ಕಂಡಿದೆ.
ಬಾಲಕರು: 2,87,416 (65.90%)
ಬಾಲಕಿಯರು: 3,43,788 (81.11%)

ರಾಜ್ಯಕ್ಕೆ ಪ್ರಥಮ ಸ್ಥಾನ
ಅಂಕಿತಾ ಬಸಪ್ಪ ಕೊನ್ನೂರು ( ಬಾಗಲಕೋಟೆ) 625/625 )

7 ಜನರಿಗೆ ದ್ವಿತೀಯ ಸ್ಥಾನ
ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
ಹರ್ಷಿತಾ ಡಿಎಂ (ಮಧುಗಿರಿ)
ಚಿನ್ಮಯ್ (ದಕ್ಷಿಣ ಕನ್ನಡ)
ಸಿದ್ದಾಂತ್ (ಚಿಕ್ಕೊಡಿ )
ದರ್ಶನ್ (ಶಿರಸಿ)
ಚಿನ್ಮಯ್ (ಶಿರಸಿ)
ಶ್ರೀರಾಮ್ (ಶಿರಸಿ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ಫಲಿತಾಂಶ: ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ; 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

https://newsfirstlive.com/wp-content/uploads/2024/05/SSLC-Exam-Result-2024-4.jpg

Load More