newsfirstkannada.com

ಹೈದಾರಾಬಾದ್​​ ವಿರುದ್ಧ ಪಂದ್ಯಕ್ಕೆ ಆಲ್​ರೌಂಡರ್​ ಎಂಟ್ರಿ; ಆರ್​​​ಸಿಬಿಗೆ ಬಂತು ಆನೆಬಲ

Share :

Published April 25, 2024 at 5:33pm

  ಇಂದು ಆರ್​​​ಸಿಬಿಗೆ 250ನೇ ಇಂಡಿಯನ್​ ಪ್ರೀಮಿಯರ್​​ ಲೀಗ್​ ಪಂದ್ಯ

  ರೋಚಕ ಪಂದ್ಯದಲ್ಲಿ ಹೈದರಾಬಾದ್​ ತಂಡಕ್ಕೆ ಆರ್​​ಸಿಬಿ ಭರ್ಜರಿ ಸವಾಲ್​​​

  ಹೈದರಾಬಾದ್ ವಿರುದ್ಧ ಗೆಲ್ಲಲು ಆರ್​​​ಸಿಬಿ ತಂಡದಿಂದ ಮಾಸ್ಟರ್​ ಪ್ಲಾನ್​​!

ಇಂದು ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಸನ್​​ರೈಸರ್ಸ್​ ಹೈದರಾಬಾದ್​​ ತಂಡಗಳು ಭಾಗಿಯಾಗುತ್ತಿವೆ. ಹೇಗಾದ್ರೂ ಮಾಡಿ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ವಿರುದ್ಧ ಗೆಲ್ಲಲೇಬೇಕು ಎಂದು ಆರ್​​ಸಿಬಿ ಮುಂದಾಗಿದೆ.

ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ನಾಯಕತ್ವದ ಆರ್​​​ಸಿಬಿ ಸೋಲಿನ ಹೊರತಾಗಿಯೂ ಇನ್ನೂ ಪ್ಲೇ ಆಫ್​​ ಲೆಕ್ಕಾಚಾರದಲ್ಲೇ ಇದೆ. ಆರ್​​​ಸಿಬಿ ಇದುವರೆಗೂ ಆಡಿರೋ 8 ಪಂದ್ಯಗಳಲ್ಲಿ 7 ಪಂದ್ಯ ಸೋತು ಒಂದರಲ್ಲಿ ಗೆದ್ದು 2 ಅಂಕದೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆ ಸ್ಥಾನದಲ್ಲಿದೆ. ಇಂದು ಗೆಲ್ಲಲೇಬೇಕು ಎಂದು ಪಣಕ್ಕೆ ಬಿದ್ದಿರೋ ಆರ್​​​ಸಿಬಿಗೆ ಮತ್ತೆ ಸ್ಟಾರ್​ ಆಲ್​ರೌಂಡರ್​​ ಮ್ಯಾಕ್ಸಿ ಕಮ್​ಬ್ಯಾಕ್​ ಮಾಡಿದ್ದಾರೆ.

ಆರ್‌ಸಿಬಿ ಸಂಭಾವ್ಯ ಆಡುವ 11ರ ಬಳಗ ಹೀಗಿದೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಹೈದರಾಬಾದ್​​ ವಿರುದ್ಧ ಗೆಲ್ಲಲು ಆರ್​​​ಸಿಬಿ ಮಾಸ್ಟರ್​​ ಪ್ಲಾನ್​​.. ಇಂದು 300 ರನ್​ ಟಾರ್ಗೆಟ್​ ಗ್ಯಾರಂಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈದಾರಾಬಾದ್​​ ವಿರುದ್ಧ ಪಂದ್ಯಕ್ಕೆ ಆಲ್​ರೌಂಡರ್​ ಎಂಟ್ರಿ; ಆರ್​​​ಸಿಬಿಗೆ ಬಂತು ಆನೆಬಲ

https://newsfirstlive.com/wp-content/uploads/2024/04/RCB-KOHLI-2.jpg

Load More