newsfirstkannada.com

ಗುಜರಾತ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ವಿಲ್​​ ಜಾಕ್ಸ್​ ಆಡೋದು ಡೌಟ್​?

Share :

Published May 4, 2024 at 5:26pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್

    ಈ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೈಕೊಟ್ಟ ಸ್ಟಾರ್ಸ್​​!

    ಪ್ಲೇ ಆಫ್​ಗೆ ಮುನ್ನವೇ ಸ್ಟಾರ್​ ಆಲ್​ರೌಂಡರ್​ ವಿಲ್​ ಜಾಕ್ಸ್​ ಆರ್​​ಸಿಬಿಯಿಂದ ಔಟ್​​​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಭಾರತ, ಸೌತ್​ ಆಫ್ರಿಕಾ, ನ್ಯೂಜಿಲೆಂಡ್​​, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್​ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ. ನಾಳೆ ಆರ್​​​ಸಿಬಿ, ಗುಜರಾತ್​ ಟೈಟನ್ಸ್​ ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಇದರ ಮಧ್ಯೆ ಆರ್​​​ಸಿಬಿಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ಐಪಿಎಲ್​ ಪ್ಲೇ ಆಫ್​ಗೆ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​​ ಇಂಗ್ಲೆಂಡ್​ ತಂಡ ಸೇರಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್​​​ ಇಂಗ್ಲೆಂಡ್​ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇದು ಆರ್​​​ಸಿಬಿಗೆ ಶಾಕಿಂಗ್​​ ನ್ಯೂಸ್​ ಆಗಿದೆ.

ಇತ್ತೀಚೆಗೆ ಗುಜರಾತ್​​ ವಿರುದ್ಧ ಆರ್​​ಸಿಬಿ ಟೀಮ್​​ 9 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಬರೋಬ್ಬರಿ 200ಕ್ಕೂ ಹೆಚ್ಚು ರನ್​ ಚೇಸ್​ ಮಾಡಿ ಆರ್​​ಸಿಬಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಲ್​​ ಜಾಕ್ಸ್​​​ ಕೇವಲ 41 ಬಾಲ್​ನಲ್ಲಿ 100 ಚಚ್ಚಿದ್ರು. ಬರೋಬ್ಬರಿ 10 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರನ್ನು ಆರ್​​ಸಿಬಿ ತಂಡದ ಜೂನಿಯರ್​ ಎಬಿಡಿ ಎಂದೇ ಹೇಳಲಾಗುತ್ತಿದೆ. ಇದರ ಮಧ್ಯೆ ವಿಲ್​ ಜಾಕ್ಸ್​ ಇಂಗ್ಲೆಂಡ್​ ಮತ್ತೆ ವಾಪಸ್​ ಆಗಲಿದ್ದು, ಇದು ಆರ್​​ಸಿಬಿಗೆ ಆಘಾತ ತಂದಿದೆ. ಅದರಲ್ಲೂ ಇಂದು ಗುಜರಾತ್​​ ವಿರುದ್ಧ ನಡೆಯೋ ರೋಚಕ ಪಂದ್ಯಕ್ಕೂ ವಿಲ್​ ಜಾಕ್ಸ್​​ ಆಡೋದು ಡೌಟ್​ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇಂದು ನಡೆಯಬೇಕಿದ್ದ ಆರ್​​​ಸಿಬಿ, ಗುಜರಾತ್​ ನಡುವಿನ ಐಪಿಎಲ್​​ ಪಂದ್ಯ ರದ್ದು? ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗುಜರಾತ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ವಿಲ್​​ ಜಾಕ್ಸ್​ ಆಡೋದು ಡೌಟ್​?

https://newsfirstlive.com/wp-content/uploads/2024/04/Will-Jacks-4.jpg

Load More