newsfirstkannada.com

×

ಬೆಂಗಳೂರಿನಲ್ಲಿ ಸ್ಟಾರ್​​ ಕೊರಿಯೋಗ್ರಫರ್​ ಜಾನಿ ಮಾಸ್ಟರ್​ ಅರೆಸ್ಟ್​

Share :

Published September 19, 2024 at 1:16pm

    ಖ್ಯಾತ ನೃತ್ಯ ಸಂಯೋಜಕರಾಗಿದ್ದ ಜಾನಿ ಮಾಸ್ಟರ್​

    ಅತ್ಯಾಚಾರ ಆರೋಪದಡಿ ಬೆಂಗಳೂರಿನಲ್ಲಿ ಅರೆಸ್ಟ್​​

    ಅಪ್ಪು, ಕಿಚ್ಚ, ಸಲ್ಮಾನ್​ ಖಾನ್​ಗೆ ಕೊರಿಯೋಗ್ರಫಿ ಮಾಡಿದ್ದ ಮಾಸ್ಟರ್​

ಬೆಂಗಳೂರು: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರನ್ನು​ ಅರೆಸ್ಟ್ ಮಾಡಲಾಗಿದೆ​. ಅತ್ಯಾಚಾರ ಆರೋಪದಡಿ ಬೆಂಗಳೂರಿನಲ್ಲಿ ಜಾನಿ ಮಾಸ್ಟರನ್ನು ಪೊಲೀಸರು ಬಂಧಿಸಿದ್ದಾರೆ. ​​21 ವರ್ಷದ ಡ್ಯಾನ್ಸರ್​ ನೀಡಿದ ದೂರಿನ ಅನ್ವಯ ಅರೆಸ್ಟ್​ ಮಾಡಲಾಗಿದೆ.

ಏನಿದು ಘಟನೆ?

ಇತ್ತೀಚೆಗೆ ಬಹುಭಾಷಾ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ ಜಾನಿ ಮಾಸ್ಟರ್​ ವಿರುದ್ಧ ಅತ್ಯಾಚಾರ ಕೇಸ್​ ದಾಖಲಾಗಿತ್ತು. 21 ವರ್ಷದ ಡ್ಯಾನ್ಸರ್​​​ ಜಾನಿ ಮಾಸ್ಟರ್ ವಿರುದ್ಧ ಕೇಸ್​ ನೀಡಿದ್ದರು. ಹಿಂದಿ, ತೆಲುಗು, ಕನ್ನಡ, ತಮಿಳು ಸಿನಿಮಾಗಳಿಗೆ ಮಾತ್ರವಲ್ಲದೆ ಸ್ಟಾರ್​ ನಟರಿಗೆ ಕೊರಿಯೋಗ್ರಫಿ ಮಾಡಿದ ಕೊರಿಯೋಗ್ರಫಿರ್​ ಇದೀಗ ಬಂಧನಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಅಮ್ಮನನ್ನು ಕಾಣುವಾಸೆ.. ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಬಂದ ಮೀನಾ ತೂಗುದೀಪ.. ದರ್ಶನ್​ಗಾಗಿ ಏನು ತಂದಿದ್ದಾರೆ ಗೊತ್ತಾ?

ಡ್ಯಾನ್ಸರ್‌ ಯುವತಿ ಜೊತೆಗೆ ಸ್ಟಾರ್​ ಕೋರಿಯೋಗ್ರಫರ್ ಹಲವು ದೇಶಗಳಿಗೆ ಹೋಗಿದ್ದಾರೆ ಎಂಬ ಸಂಗತಿ ಕೇಳಿಬಂದಿತ್ತು. ಆದರೀಗ ಕಿಚ್ಚ ಸುದೀಪ್​, ಅಪ್ಪು, ಸಲ್ಮಾನ್​ ಖಾನ್​ ಸೇರಿ ಹಲವರಿಗೆ ನೃತ್ಯ ಸಂಯೋಜಿಸಿದ ಜಾನಿ ಮಾಸ್ಟರ್​ ಬಂಧನ ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿ ಸ್ಟಾರ್​​ ಕೊರಿಯೋಗ್ರಫರ್​ ಜಾನಿ ಮಾಸ್ಟರ್​ ಅರೆಸ್ಟ್​

https://newsfirstlive.com/wp-content/uploads/2024/09/jani-master-1.jpg

Load More