newsfirstkannada.com

×

IPL 2025: ಕೆ.ಎಲ್​ ರಾಹುಲ್​​ ಅಲ್ಲ; ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕನ್ನಡಿಗ ರಾಯಲ್​ ಎಂಟ್ರಿ!

Share :

Published September 13, 2024 at 7:20pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜು

    ಮೆಗಾ ಹರಾಜಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಪ್ಲಾನ್..!

    ಆಕ್ಷನ್​​ಗೆ ಮುನ್ನವೇ ಆರ್​​​ಸಿಬಿ ತಂಡದ ಕದ ತಟ್ಟಿದ ಸ್ಟಾರ್ ಯುವ ಬ್ಯಾಟರ್​​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಮೆಗಾ ಹರಾಜಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ಲಾನ್​ ಮಾಡುತ್ತಿದೆ. ಯಾರನ್ನು ರಿಲೀಸ್​ ಮಾಡಬೇಕು? ರೀಟೈನ್​ ಮಾಡಿಕೊಳ್ಳಬೇಕು? ಅನ್ನೋ ಗಾಢ ಚಿಂತೆಯಲ್ಲಿ ತೊಡಗಿದೆ. ಇದರ ಮಧ್ಯೆ ಸ್ಟಾರ್​ ಕನ್ನಡಿಗ ಆರ್​​​ಸಿಬಿ ಕದ ತಟ್ಟಿದ್ದಾರೆ.

ಸದ್ಯ ಅನಂತಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ ಮಧ್ಯೆ ಮಹತ್ವದ ಪಂದ್ಯ ನಡೆಯುತ್ತಿದೆ. ಇದು ದುಲೀಪ್​​ ಟ್ರೋಫಿ ಟೂರ್ನಿಯಲ್ಲೇ ಮಹತ್ವದ ಪಂದ್ಯ ಆಗಿದ್ದು, ಇಂಡಿಯಾ ಡಿ ಪರ ಕನ್ನಡಿಗ ದೇವದತ್​​ ಪಡಿಕ್ಕಲ್​​ ಮಿಂಚಿದ್ದಾರೆ.

ಮಹತ್ವದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಡಿ ತಂಡಕ್ಕೆ ಪಡಿಕ್ಕಲ್​ ಆಸರೆಯಾದ್ರು. ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯ ಬ್ಯಾಟಿಂಗ್​ ಮಾಡಿದ್ರು.

ಇಂಡಿಯಾ ಎ ಬೌಲರ್​ಗಳ ಬೆಂಡೆತ್ತಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಪಡಿಕ್ಕಲ್​ 124 ಬಾಲ್​ನಲ್ಲಿ 92 ರನ್​ ಚಚ್ಚಿ ಶತಕ ವಂಚಿತರಾದ್ರು. ಬರೋಬ್ಬರಿ 15 ಫೋರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​​ 75ಕ್ಕೂ ಹೆಚ್ಚಿತ್ತು.

ಆರ್​​​ಸಿಬಿಗೆ ಪಡಿಕ್ಕಲ್​ ಎಂಟ್ರಿ ಫಿಕ್ಸ್​

ಸಖತ್​ ಫಾರ್ಮ್​​ನಲ್ಲಿರೋ ದೇವದತ್​ ಪಡಿಕ್ಕಲ್​ ಅವರನ್ನು ಆರ್​​ಸಿಬಿ ಖರೀದಿ ಮಾಡುವುದು ಪಕ್ಕಾ ಆಗಿದೆ. ಕಳೆದ ಸೀಸನ್​​ನಲ್ಲಿ ರಾಜಸ್ಥಾನ್​ ರಾಯಲ್ಸ್​ ಪರ ಕಳಪೆ ಪ್ರದರ್ಶನ ನೀಡಿದ್ದ ಪಡಿಕ್ಕಲ್​ ಅವರನ್ನು ರಿಲೀಸ್​ ಮಾಡುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ಕಡಿಮೆ ಹಣದಲ್ಲಿ ಆರ್​​ಸಿಬಿ ಇವರನ್ನು ಖರೀದಿ ಮಾಡಲಿದೆ.

ಇದನ್ನೂ ಓದಿ: 4,4,4,4,4,4,4,4,4,4,4,4,4,4,4; ದುಲೀಪ್​​ ಟ್ರೋಫಿಯಲ್ಲಿ ಕೊಹ್ಲಿ ಆಪ್ತನ ಸಿಡಿಲಬ್ಬರದ ಬ್ಯಾಟಿಂಗ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL 2025: ಕೆ.ಎಲ್​ ರಾಹುಲ್​​ ಅಲ್ಲ; ಆರ್​​​ಸಿಬಿ ತಂಡಕ್ಕೆ ಸ್ಟಾರ್​​ ಕನ್ನಡಿಗ ರಾಯಲ್​ ಎಂಟ್ರಿ!

https://newsfirstlive.com/wp-content/uploads/2024/08/RCB_TEAM-3.jpg

Load More