newsfirstkannada.com

SBIನಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಕಾಲ್​ಫಾರ್ಮ್.. ಬ್ಯಾಂಕ್​ನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ

Share :

Published September 14, 2024 at 8:32pm

    SBIನಲ್ಲಿನ ಹುದ್ದೆ ಹೆಸರು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ?

    ಅಭ್ಯರ್ಥಿಗಳು ಆನ್​​ಲೈನ್​ ಮೂಲಕ ಹುದ್ದೆಗೆ ಅಪ್ಲೇ ಮಾಡಬಹುದು

    ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು ಒಮ್ಮೆ ಪ್ರಯತ್ನಿಸಿ

ಕೆಲವೊಬ್ಬರಿಗೆ ಬ್ಯಾಂಕ್​​ನಲ್ಲಿ ಕೆಲಸ ಮಾಡುವುದು ಬಹುದೊಡ್ಡ ಕನಸಾಗಿರುತ್ತದೆ. ಇನ್ನಷ್ಟು ಜನರಿಗೆ ಇದೇ ಬ್ಯಾಂಕ್​ನಲ್ಲಿ ಇದೇ ಹುದ್ದೆಗೆ ಸೇರಿಕೊಳ್ಳಬೇಕೆಂದು ಆಸೆ ಇರುತ್ತದೆ. ಈ ರೀತಿ ಡ್ರೀಮ್​ನಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಚಿನ್ನದಂತ ಅವಕಾಶ ಹುಡುಕಿಕೊಂಡು ಬಂದಿದೆ. ಈ ಹುದ್ದೆಗೆ ನೀವು ಅರ್ಹರು ಎನಿಸಿದ್ದರೆ ತಕ್ಷಣ ಆನ್​​ಲೈನ್​​ ಮೂಲಕ ಅರ್ಜಿ ಹಾಕಿ, ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ.

ಭಾರತ ಸರ್ಕಾರದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ)ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಎಸ್​ಬಿಐ ಬ್ಯಾಂಕ್​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಆನ್​​ಲೈನ್​ ಮೂಲಕ ಇದಕ್ಕೆ ಅಪ್ಲೇ ಮಾಡಬಹುದು. ಒಂದು ವೇಳೆ ನೀವು ಉದ್ಯೋಗಕ್ಕೆ ಸೆಲೆಕ್ಟ್ ಆದರೆ ಒಂದು ವರ್ಷ ಕಾಲ ಪ್ರೊಬೇಷನ್ ಅವಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಓದಿ: SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ, 3 ಸಾವಿರಕ್ಕೂ ಅಧಿಕ ಜಾಬ್ಸ್

ಸ್ಯಾಲರಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್)- 64,820 ರೂ.ಗಳು
ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್)- 48,480 ರೂ.ಗಳು

ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ?
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್), ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ವಿಭಾಗದಲ್ಲಿನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು ಖಾಲಿ ಇವೆ.
ಒಟ್ಟು 1,511 ಉದ್ಯೋಗಗಳು ಇವೆ.

ವಯೋಮಿತಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) 25 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ ಇರುತ್ತದೆ. ಹಾಗೆಯೇ ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) 21 ರಿಂದ 30 ವರ್ಷದ ಒಳಗಿನವರಿಗೆ ಅವಕಾಶ ಇದೆ.

ಅನುಭವ: ಸಾಫ್ಟ್​ವೇರ್ ಡೆವಲಪ್​ಮೆಂಟ್​ನಲ್ಲಿ 4 ವರ್ಷಗಳ ಅನುಭವ ಇರಬೇಕು.

ವಿದ್ಯಾರ್ಹತೆ: ಬಿಟೆಕ್, ಬಿಇ ಇನ್ ಕಂಪ್ಯೂಟರ್ ಸೈನ್ಸ್​ ಅಥವಾ ಎಂಸಿಎ ಅಥವಾ ಎಂಟೆಕ್/ ಎಂಎಸ್​​ಸಿ

ಅರ್ಜಿ ಶುಲ್ಕ: ಜನರಲ್​, ಇಡಬ್ಲುಎಸ್, ಒಬಿಸಿ 750 ರೂಪಾಯಿಗಳನ್ನು ಪಾವತಿ ಮಾಡಬೇಕು. ಎಸ್​​ಸಿ, ಎಸ್​​ಟಿ, ವಿಶೇಷ ಚೇನತರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಯಾವ್ಯಾವ ಸ್ಥಳದಲ್ಲಿ ಪೋಸ್ಟಿಂಗ್ ಇರುತ್ತದೆ..?
ನವಿ ಮುಂಬೈ/ಮುಂಬೈ ಹಾಗೂ ಹೈದರಾಬಾದ್‌

ಈ ಹುದ್ದೆಗೆ ಸಂಬಂಧಿಸಿದ ಮುಖ್ಯ ದಿನಾಂಕಗಳು:
ಅರ್ಜಿ ಆರಂಭದ ದಿನಾಂಕ- 14/09/2024
ಅರ್ಜಿ ಕೊನೆ ದಿನಾಂಕ- 04/10/2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SBIನಲ್ಲಿ 1000ಕ್ಕೂ ಅಧಿಕ ಹುದ್ದೆಗಳು ಕಾಲ್​ಫಾರ್ಮ್.. ಬ್ಯಾಂಕ್​ನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ

https://newsfirstlive.com/wp-content/uploads/2024/09/SBI_JOBS.jpg

Load More