newsfirstkannada.com

Dam Water Level: ರಾಜ್ಯದ ಜಲಾಶಯಗಳ ಇಂದಿನ ನೀರಿನಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

Published July 12, 2023 at 11:12am

Update July 12, 2023 at 11:21am

    ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ ಹೇಗಿದೆ?

    ಕಬಿನಿ ಜಲಾಶಯದ ಒಳ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ

    ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ?

ರಾಜ್ಯದಲ್ಲಿ ಹಲವೆಡೆ ಮಳೆ ಕಡಿಮೆಯಾಗಿದೆ. ಇನ್ನು ಕೆಲವೆಡೆ ವರುಣಾರ್ಭಟ ಮುಂದುವರಿದಿದೆ. ಹೀಗಿರುವಾಗ ರಾಜ್ಯ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಳಿತ ಕಂಡಿವೆ. ಅದರಂತೆಯೇ ಕೆಆರ್​ಎಸ್​, ಕಬಿನಿ, ತುಂಗಭದ್ರಾ, ಹಾರಂಗಿ, ಬಸವಸಾಗರ ಜಲಾಶಯಗಳು ತನ್ನ ಒಡಲಲ್ಲಿ ನೀರು ಹಿಡಿದಿಟ್ಟುಕೊಳ್ಳಲು ಮುಂದಾಗಿವೆ.  ಹೀಗಿರುವಾಗ ಈ ಜಲಾಶಯಗಳ ಇಂದಿನ ನೀರಿನ ಮಟ್ಟ ಹೇಗಿದೆ? ಒಳಹರಿವು ಮತ್ತು ಹೊರಹರಿವು ಎಷ್ಟಿದೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್‌ಎಸ್ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 88.10 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 14.836 ಟಿಎಂಸಿ
ಒಳ ಹರಿವು – 4,976 ಕ್ಯೂಸೆಕ್
ಹೊರ ಹರಿವು – 390 ಕ್ಯೂಸೆಕ್

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

ಗರಿಷ್ಠಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2268.93 ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 11.16 ಟಿಎಂಸಿ
ಒಳಹರಿವು – 2856 ಕ್ಯೂಸೆಕ್ಸ್
ಹೊರಹರಿವು – 800 ಕ್ಯೂಸೆಕ್ಸ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :20.547ಟಿಎಂಸಿ
ಒಳಹರಿವು : 19172ಕ್ಯೂಸೆಕ್ಸ್
ಹೊರಹರಿವು :00(ಕುಡಿಯುವ ನೀರಿಗಾಗಿ 561 ಕ್ಯೂಸೆಕ್)

ನಾರಾಯಣಪುರ ಬಸವಸಾಗರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.09 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ

ತುಂಗಭದ್ರಾ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788TMC
ಇಂದಿನ ಸಂಗ್ರಹ : 6.42 TMC
ಕಳೆದ ವರ್ಷ:95.31TMC
ಒಳಹರಿವು : 17383 ಕ್ಯುಸೆಕ್ಸ್
ಹೊರ ಹರಿವು : 266 ಕ್ಯುಸೆಕ್ಸ್

ಕಾರಂಜಾ ಜಲಾಶಯ.
ಗರಿಷ್ಠ ಸಾಮರ್ಥ್ಯ : 7.93 ಟಿಎಮ್‌ಸಿ.
ಇಂದಿನ ಸಂಗ್ರಹ : 5.82 ಟಿಎಮ್‌ಸಿ.
ಒಳ ಹರಿವು : ಇಲ್ಲ.
ಹೊರ ಹರಿವು : ಇಲ್ಲ

ಲಿಂಗನಮಕ್ಕಿ
ಪೂರ್ಣ ಮಟ್ಟ 1819 ಅಡಿ
ಇಂದಿನ ಮಟ್ಟ 1751.95
ಒಳ ಹರಿವು 2602 ಕ್ಯೂಸೆಕ್
ಹೊರಹರಿವು 2211 ಕ್ಯೂಸೆಕ್

ಭದ್ರಾ
ಪೂರ್ಣ ಮಟ್ಟ 186 ಅಡಿ
ಇಂದಿನ ಮಟ್ಟ 141 ಅಡಿ
ಒಳ ಹರಿವು 1494 ಕ್ಯೂಸೆಕ್
ಹೊರ ಹರಿವು 163 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dam Water Level: ರಾಜ್ಯದ ಜಲಾಶಯಗಳ ಇಂದಿನ ನೀರಿನಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/06/KRS-Dam-1.jpg

Load More