newsfirstkannada.com

ನೋಂದಣಿ ಇಲ್ಲದ ಮಠ, ಮದರಸ, ಚರ್ಚ್​​​ಗಳಿಗೆ ಶಾಕಿಂಗ್ ನೋಟಿಸ್ ಕೊಟ್ಟ ಸರ್ಕಾರ..! ​

Share :

Published March 20, 2024 at 11:10am

    ಏ. 20ರೊಳಗೆ ನೋಂದಣಿ ಮಾಡದಿದ್ರೆ ಮುಂದೆ ಆಗೋದೇ ಬೇರೆ

    ನೋಂದಣಿಯಾಗದೇ ಕಾರ್ಯ ನಿರ್ವಹಿಸುತ್ತಿದ್ದರೆ ಎಚ್ಚರ ಎಚ್ಚರ

    ಕಾನೂನು ಕ್ರಮಕ್ಕೆ ಮುಂದಾಗಿದೆ ಬೆಂಗಳೂರು ಜಿಲ್ಲಾಡಳಿತ

ಬೆಂಗಳೂರು ದಕ್ಷಿಣ  (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್​ಗಳಿಗೆ ಬಿಗ್ ಶಾಕ್ ಆಗಿದೆ. ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್,​ ಮಠ, ಎನ್​ಜಿಓಗಳಿಗೂ ನೋಂದಣಿಗೆ ಗಡುವು ನೀಡಲಾಗಿದೆ.

ಇದನ್ನು ಓದಿ: ಬೆಂಗಳೂರಲ್ಲಿ ದಾರುಣ ಘಟನೆ; ಒಂದೇ ಕುಟುಂಬದ ಮೂವರು ನಿಗೂಢ ಸಾವು

ಒಂದು ವೇಳೆ ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್​ ಮಠ, ಎನ್​ಜಿಓಗಳಿಗೂ ಬೀಗ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮದರಸ ಹಾಗೂ ಚರ್ಚ್​ಗಳಲ್ಲಿ ಮಕ್ಕಳನ್ನ ದಾಖಲಿಸಿ. ಪಾಲನ ಸಂಸ್ಥೆಗಳನ್ನ ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ, ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಂದಣಿ ಇಲ್ಲದ ಮಠ, ಮದರಸ, ಚರ್ಚ್​​​ಗಳಿಗೆ ಶಾಕಿಂಗ್ ನೋಟಿಸ್ ಕೊಟ್ಟ ಸರ್ಕಾರ..! ​

https://newsfirstlive.com/wp-content/uploads/2024/03/MADARASA.jpg

Load More