ಶುರುವಾಯ್ತು ಸೆಕೆ.. ಹೋಯ್ತಾ ಮಳೆ? ಅಲರ್ಟ್​ ಎಂದಿದೆ ಹವಾಮಾನ ಇಲಾಖೆ! ಯಾಕೆ?

author-image
AS Harshith
Updated On
ಅಬ್ಬಬ್ಬಾ.. 3 ವಾರದಲ್ಲಿ ಬೆಂಗಳೂರಿನ 7,324 ಮಂದಿಗೆ ಅತಿಸಾರ ಸಮಸ್ಯೆ; ಮುನ್ನೆಚ್ಚರಿಕಗಳೇನು?
Advertisment
  • ಬೆಂಗಳೂರಿಗರೇ ಅಲರ್ಟ್ ಎಂದ ಹವಾಮಾನ ಇಲಾಖೆ
  • ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ , ತುಮಕೂರು ಜಿಲ್ಲೆಗೂ ಅಲರ್ಟ್​​
  • ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು ಗೊತ್ತಾ? ಇಲ್ಲಿದೆ ಓದಿ

ಇಂದು ಮತ್ತು ನಾಳೆ ರಾಜಧಾನಿಯಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಎರಡು ದಿನಗಳ‌ ಕಾಲ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಅರ್ಜುನ್​​ ಹುಡುಕಲು ನೀರಿಗಿಳಿದ ಈಶ್ವರ್​ ಮಲ್ಪೆ.. ಲಾರಿ ಜಾಕ್​ ಪತ್ತೆ! ಅಲ್ಲೇ ಟ್ರಕ್​ ಇರೋದು ಪಕ್ಕನಾ?

ಬೆಂಗಳೂರಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅತ್ತ ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ , ತುಮಕೂರು ಜಿಲ್ಲೆಯಲ್ಲೂ ಮಳೆಯಾಗುವ ಮುನ್ಸೂಚನೆ ಇದೆ. ಹಾಗಾಗಿ ಈ 4 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಭೋವಿ ಹಗರಣಗಳ ತನಿಖೆ ಚುರುಕು.. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳ ಬೇಟೆಯಾಡಲು ನಿಂತ ಕಾಂಗ್ರೆಸ್

ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ಮೈಸೂರಿಗೆ ಯೆಲ್ಲೋ ಅಲರ್ಟ್ ಫೋಷಿಸಿದೆ. ಇದರ ಜೊತೆಗೆ ಸದ್ಯ ಬೆಂಗಳೂರಿನಲ್ಲಿ ಸೆಕೆ ಕೂಡ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment