Ananth Kumar Subbarao: 2 ಗಂಟೆ ಚರ್ಚೆ ಆಯ್ತು ಕೊನೆಗೆ ಸಿಎಂ ಏನು ಹೇಳಿದ್ರು ಅಂದ್ರೆ..!

ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡ ಬೆನ್ನಲ್ಲೇ ಮುಷ್ಕರಕ್ಕೆ ಕರೆ ಕೊಡಲಾಗಿತ್ತು. ಆದ್ರೆ ಮುಷ್ಕರ ಮುಂದೂಡಿಕೆ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿದೆ. ಇನ್ನೂ, ಸಿಎಂ ಸಿದ್ದರಾಮಯ್ಯ ಜೊತೆ ಮೀಟಿಂಗ್​ನಲ್ಲಿ ಏನೆಲ್ಲಾ ಆಯ್ತು ನೀವೇ ಕೇಳಿ..!

author-image
Veenashree Gangani
Advertisment
ಸಾರಿಗೆ ನೌಕರರ ಪ್ರತಿಭಟನೆ
Advertisment