Advertisment

ಹೆಚ್ಚಾದ ವಿವಾಹ ವಿಚ್ಛೇದನ : ಬೆಂಗಳೂರಿನ ಸೋಮೇಶ್ವರ ದೇವಾಲಯದಲ್ಲಿ ಮದುವೆಯೇ ನಿಷೇಧ!

ಬೆಂಗಳೂರಿನ ಹಲಸೂರು ನಲ್ಲಿರುವ ಸೋಮೇಶ್ವರ ಈ ದೇವಾಲಯದಲ್ಲಿ ಮದುವೆಗಳು ನಡೆಯುತ್ತಿದ್ದವು. ಆದರೇ ವಿವಾಹವಾದವರು ಬಳಿಕ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಚಿಲು ಹತ್ತುತ್ತಿದ್ದಾರೆ. ಅರ್ಚಕರನ್ನು ಕೋರ್ಟ್ ಮೆಟ್ಟಿಲು ಹತ್ತಿಸುತ್ತಿದ್ದಾರೆ. ಇದರಿಂದ ದೇವಸ್ಥಾನದಲ್ಲಿ ಮದುವೆ ನಿಲ್ಲಿಸಲಾಗುತ್ತಿದೆ!.

author-image
Chandramohan
Halasuru someshwara temple

ಹಲಸೂರಿನ ಸೋಮೇಶ್ವರ ದೇವಾಲಯ

Advertisment


ಬೆಂಗಳೂರಿನ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆಯಾಗಿದ್ದ ಜೋಡಿಗಳು ವಿಚ್ಛೇದನ ಪಡೆದುಕೊಳ್ಳುತ್ತಿರುವುದರಿಂದ ಈ ದೇವಾಲಯದಲ್ಲಿ ಮದುವೆಯನ್ನೇ ನಿಷೇಧಿಸಿದ್ದಾರೆ
ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮತ್ತು ಸಾಕ್ಷಿಗಳಾಗಿ ಅರ್ಚಕರನ್ನು ಕರೆಸುತ್ತಿರುವುದನ್ನು ಗಮನಿಸಿದ ನಂತರ ಬೆಂಗಳೂರಿನ ದೇವಾಲಯವು ಮದುವೆಗಳನ್ನು ನಿಷೇಧಿಸಿದೆ. 
ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಮದುವೆಯಾದವರು ವಿಚ್ಛೇದನ ಪಡೆಯುವುದು ಹೆಚ್ಚುತ್ತಿದೆ. ಹೀಗಾಗಿ ದೇವಸ್ಥಾನದಲ್ಲಿ ಮದುವೆ ನಿರ್ಬಂಧಿಸಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Someshwara temple barred marriage at temple due to rising divorece
Advertisment
Advertisment
Advertisment