/newsfirstlive-kannada/media/media_files/2026/02/20/gaurish-akki-studio-workshop-2026-02-20-19-51-21.jpg)
ಗೌರೀಶ್ ಅಕ್ಕಿ ಸ್ಟುಡಿಯೋದಿಂದ ಕಾರ್ಯಾಗಾರ
ನೀವು ವೇದಿಕೆಗೆ ಹೋದಾಗ ಧ್ವನಿ ನಡುಗುತ್ತಾ ? ಜನರ ಮುಂದೆ ಮುಂದೆ ನಿಂತಾಗ ಆತ್ಮವಿಶ್ವಾಸ ಕಡಿಮೆಯಾಗುತ್ತಾ? ಕ್ಯಾಮೆರಾ ಎದುರು ಮಾತನಾಡಲು ಸಂಕೋಚ ಪಡ್ತಾ ಇದ್ದೀರಾ?
ಹಾಗಾದ್ರೆ ಈ ವರ್ಕ್ ಶಾಪ್ ನಿಮಗಾಗಿ...!
ರಾಜಕೀಯ, ವ್ಯಾಪಾರ, ನಾಯಕತ್ವ, ಮಾಧ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಬೇಕು ಅಂತ ಅಂದ್ರೆ ನೀವು ಎಷ್ಟು ನಿರರ್ಗಳವಾಗಿ ಮಾತಾಡ್ತೀರಾ ಎಂಬುದು ತುಂಬಾ ಇಂಪಾರ್ಟೆಂಟ್!
ಈ ಕಾರಣಕ್ಕಾಗಿ ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತಪಡಿಸುತ್ತಿದೆ, ಒಂದು ದಿನದ "ಭಾಷಣ ಕಲೆ ಮತ್ತು ಮಾಧ್ಯಮ ನಿರ್ವಹಣೆ ಕಾರ್ಯಾಗಾರ"
ಕಳೆದ ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ನುರಿತ ಅನುಭವವುಳ್ಳ, ಹಲವಾರು ಸಂಸ್ಥೆಗಳಲ್ಲಿ, ನೂರಾರು ಅಭ್ಯರ್ಥಿಗಳಿಗೆ ಮಾತುಗಾರಿಕೆ ಕಲಿಸಿರುವ ಗೌರೀಶ್ ಅಕ್ಕಿ ಈ ಕಾರ್ಯಗಾರದಲ್ಲಿ ತರಬೇತಿ ನೀಡಲಿದ್ದಾರೆ. ಮಾರ್ಚ್ 8 ರಂದು ಬೆಂಗಳೂರಿನ ಜಯನಗರದ ವಿವೇಕ್ ಅಡಿಟೋರಿಯಂನಲ್ಲಿ ಕಾರ್ಯಾಗಾರ ನಡೆಯಲಿದೆ. ಗೌರೀಶ್ ಅಕ್ಕಿ ಹಾಗೂ ತಜ್ಞರು ಸ್ಟೇಜ್ ಪ್ರಸೇನ್ಸ್, ಬಾಡಿ ಲ್ಯಾಂಗ್ವೇಜ್, ಮಾಧ್ಯಮ ನಿರ್ವಹಣೆ, ಕ್ಯಾಮರಾ ಮುಂದೆ ಆತ್ಮವಿಶ್ವಾಸದಿಂದ ಮಾತನಾಡುವ ಬಗ್ಗೆ ತರಬೇತಿ ನೀಡುವರು.
ಬಿ ಪ್ಯಾಕ್ ನಂತ ಸಂಸ್ಥೆಗಳಲ್ಲಿ ಕಳೆದ 6-7 ವರ್ಷಗಳಿಂದ ನೂರಾರು ರಾಜಕೀಯ ನಾಯಕರಿಗೆ "ಭಾಷಣಕಲೆ" ತರಬೇತಿಯನ್ನು ಈಗಾಗಲೇ ಗೌರೀಶ್ ಅಕ್ಕಿ ಅವರು ನೀಡಿದ್ದಾರೆ. ಈಗ Gaurish Akki Studio ಮೂಲಕ ಮಾಡುತ್ತಿರುವ ಮತ್ತೊಂದು ಕಾರ್ಯಾಗಾರ ಇದು.
ಮಾತುಗಾರಿಕೆಯ ರಹಸ್ಯಗಳನ್ನು ಮಥಿಸುವ ವರ್ಕ್ ಶಾಪ್.! ಇದು.
ಉತ್ತಮ ಮಾತುಗಾರನಾಗಬೇಕು ಅನ್ನುವವರು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಈ ವರ್ಕ್ ಶಾಪ್ ಗೆ ನೋಂದಣಿ ಮಾಡಿಕೊಳ್ಳಬಹುದು.
Click here to Register : https://gasworkshops.in
To Know More : WhatsApp: +91 63660 85635
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us