/newsfirstlive-kannada/media/media_files/2025/11/09/dr_g_parameshwar_parappana_agrahara-2025-11-09-13-39-08.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್​​ ನೀಡಿರುವ ವಿಚಾರದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ. ಪ್ರಕರಣ ಸಂಬಂಧ ಗೃಹಸಚಿವ ಸುದ್ದಿಗೊಷ್ಟಿ ನಡೆಸಿ ಸರ್ಕಾರ ತೆಗೆದುಕೊಂಡಿರುವ ಮಹತ್ವದ ವಿಚಾರವನ್ನು ತಿಳಿಸಿದರು.
ಗೃಹ ಸಚಿವರು ಹೇಳಿದ್ದೇನು?
- ವೈರಲ್ ಆಗಿರುವ ವಿಡಿಯೋಗಳು ಹಳೆಯದು, 2023ರಲ್ಲಿ ಅವುಗಳನ್ನ ಚಿತ್ರೀಕರಿಸಲಾಗಿದೆ
- ಜೈಲಿನ ಈ ಚಟುವಟಿಕೆ, ವಿದ್ಯಮಾನಗಳ ಬಗ್ಗೆ ತನಿಖೆ ನಡೆಸಲು ಹೈ-ಪವರ್ ಕಮಿಟಿ ರಚನೆ
- ಎಲ್ಲಾ ಕಾರಾಗೃಹಗಳ ಪರಿಶೀಲನೆ ಮಾಡಿ ಸಮಗ್ರ ವರದಿ ನೀಡುವಂತೆ ಕಮಿಟಿಗೆ ತಿಳಿಸಲಾಗಿದೆ
- ಹೀತೇಂದ್ರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ, ಅಮರನಾಥ್ ಕಮಿಟಿ ಸದಸ್ಯರು
- ಸಂದೀಪ್ ಪಾಟೀಲ್, ರಿಶಾಂತ್, ಅಮರನಾಥ ರೆಡ್ಡಿ ಕೂಡ ಕಮಿಟಿಯಲ್ಲಿ ಇರಲಿದ್ದಾರೆ
- ಪ್ರಕರಣದಲ್ಲಿ ಚೀಫ್ ಸೂಪರಿಡೆಂಟ್ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ
- ಪರಪ್ಪನ ಅಗ್ರಹಾರ ಜೈಲಿನ ನಿರ್ವಹಣೆಗೆ, ಐಪಿಎಸ್ ಅಧಿಕಾರಿ ನೇಮಕ ಮಾಡಲಾಗಿದೆ
- ಅಧಿಕಾರಿಗಳಾದ ಮ್ಯಾಗೇರಿ, ಅಶೋಕ್ ಬಜಂತ್ರಿ ಅವರುಗಳನ್ನು ಅಮಾನತು ಮಾಡಲಾಗಿದೆ
- ವರದಿ ಬಂದ ನಂತರ ಮತ್ತಷ್ಟು ಕ್ರಮ, ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ
ಇದನ್ನೂ ಓದಿ:ಮಾತು ಉಳಿಸಿಕೊಂಡ ಜಾರಕಿಹೊಳಿ ಬ್ರದರ್ಸ್ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us